Pooja Hegde Birthday: ಮಾಡಿದ್ದು ಕೆಲವೇ ಸಿನಿಮಾ ಆದ್ರೂ ಬಹುಕೋಟಿ ಒಡತಿ ಪೂಜಾ!

ನಟಿ ಪೂಜಾ ಹೆಗ್ಡೆ ಸೌತ್ ಟು ನಾರ್ತ್ ಫೇಮಸ್. ಮಾಡಿದ್ದು ಕೆಲವೇ ಸಿನಿಮಾಗಳಾದರೂ ನಟಿ ಸಖತ್ ಫ್ಯಾನ್ ಫಾಲೋಯಿಂಗ್ ಗಳಿಸಿದ್ದಾರೆ. ಬಹುಕೋಟಿಗಳ ಒಡತಿ ಇವರು, ಪೂಜಾ ಗ್ಯಾರೇಜ್​​ನಲ್ಲಿದೆ ಲಕ್ಷುರಿ ಕಾರುಗಳು.

First published: