Happy Birthday Pawan Kalyan: ವಿವಾಹಿತ ನಟ ಪವನ್ ಕಲ್ಯಾಣ್​ ಮಗುವಿಗೆ ಗರ್ಭಿಣಿಯಾಗಿದ್ದ ನಟಿ​: ಇಲ್ಲಿವರೆಗೆ ಮೂರು ಮದುವೆಯಾಗಿದ್ದಾರೆ ಪವರ್​ ಸ್ಟಾರ್​

ಟಾಲಿವುಡ್​ನ (Tollywood) ಪವರ್​​ ಸ್ಟಾರ್​ ಎಂದೇ ಕರೆಯಲಾಗುವ ಹಾಗೂ ಮೆಗಾಸ್ಟಾರ್​ ಚಿರಂಜೀವಿ ಅವರ ಮುದ್ದಿನ ಸಹೋದರ ಪವನ್ ಕಲ್ಯಾಣ್​ (Pawan Kalyan) ಅವರ ಹುಟ್ಟುಹಬ್ಬ ಇಂದು. ಇಂದು 50ನೇ ವಸಂತಕ್ಕೆ ಕಾಲಿಟ್ಟುರುವ ನಟನ ಜನನ 1971ರ ಸೆ. 2ರಂದು ಆಗಿತ್ತು. ಪವನ್ ತಮ್ಮ ಸಿನಿಮಾಗಳ ಜತೆಗೆ ವೈಯಕ್ತಿಕ ಜೀವನಕ್ಕೆ (Pawan Kalyan Personal life) ಸಂಬಂಧಿಸಿದ ವಿಷಯಗಳಿಂದಾಗಿ ಸದಾ ಚರ್ಚೆಯಲ್ಲಿರುತ್ತಾರೆ. ಇಲ್ಲಿಯವರೆಗೆ ಮೂರು ಮದುವೆಯಾಗಿರುವ ಈ ನಟನ ಕುರಿತಾದ ಕೆಲವು ವಿಷಯಗಳು ನಿಮಗಾಗಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​)

First published: