Investment Banker ಆಗಬೇಕಿದ್ದ Parineeti Chopra ಬಾಲಿವುಡ್​ ನಟಿಯಾಗಿದ ಆಸಕ್ತಿಕರ ಜರ್ನಿ ಇಲ್ಲಿದೆ..!

ತುಂಬಾ ಓದಿಕೊಂಡವರು ಬಾಲಿವುಡ್​ಗೆ ಕಾಲಿಟ್ಟು ಭವಿಷ್ಯದ ಕನಸು ಕಾಣುವುದು ತುಂಬಾ ಕಡಿಮೆ. ಅದರಲ್ಲೂ ವಿದೇಶದಲ್ಲಿ ಪದವಿ ಪಡೆದು ಇಲ್ಲಿ ಬಂದು ಅಭಿನಯಿಸುತ್ತಿರುವವರು ತುಂಬಾ ವಿರಳ. ಇಂತಹವರಲ್ಲಿ ಪರಿಣೀತಿ ಚೋಪ್ರಾ (Happy Birthday Parineeti Chopra) ಸಹ ಒಬ್ಬರು. ಹೌದು, ಪರಿಣೀತಿ ಚೋಪ್ರಾ ಇನ್ವೆಸ್ಟ್​ಮೆಂಟ್ ಬ್ಯಾಂಕರ್ ಆಗಬೇಕೆಂದು ಕನಸು ಕಂಡ ಕಡೆಗೆ ಬಾಲಿವುಡ್​ನಲ್ಲಿ ಸೆಟ್​ ಆದರು. ಇಂದು ಈ ನಟಿಯ ಹುಟ್ಟುಹಬ್ಬ. (ಚಿತ್ರಗಳು ಕೃಪೆ: ಪ್ರಣೀತಿ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published: