ಪ್ರಭುದೇವ ಹಾಗೂ ನಯನತಾರಾ (Prabhu deva And Nayanthara) ಕುರಿತಾಗಿಯೂ ಈಗಲೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ಈ ನಟಿಯ ಕಾರಣದಿಂದಾಗಿ ಪ್ರಭುದೇವ ಅವರ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು ಎನ್ನಲಾಗುತ್ತದೆ. ಪ್ರಭುದೇವ ಅವರ ಮಗ ಕ್ಯಾನ್ಸರ್ನಿಂದ ನಿಧನರಾದ ನಂತರ ಇವರ ಲವ್ ಸ್ಟೋರಿ (Nayanthara Love life) ಆರಂಭವಾಗಿತ್ತು. ಪ್ರಭುದೇವ ಅವರು ನಟಿಯನ್ನು ಮದುವೆಯಾಗಲು ಮೊದಲ ಪತ್ನಿ ಲತಾ ಬಳಿ ಅನುಮತಿ ಸಹ ಕೇಳಿದ್ದರಂತೆ.