ಮಾಲಿವುಡ್ ನಟ ಲಾಲೆಟ್ಟನ್ ಇಂದು 63ನೇ ಬರ್ತ್ಡೇ ಆಚರಿಸುತ್ತಿದ್ದಾರೆ. ನಟ 1960ರಲ್ಲಿ ಮೇ 21ರಂದು ಜನಿಸಿದರು. ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಜನಿಸಿದ್ದರು ನಟ. ಮೋಹನ್ಲಾಲ್ ತಮ್ಮ ಸಿನಿಮಾಗಳ ಮೂಲಕ ಬಹಳಷ್ಟು ಜನರ ಮನಸು ಗೆದ್ದಿದ್ದಾರೆ.
2/ 8
ಮೋಹನ್ನಾಲ್ ಅವರು 42 ವರ್ಷದ ಹಿಂದೆ ಖಳನಾಯಕನ ಪಾತ್ರದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 1987ರಲ್ಲಿ ಮೋಹನ್ಲಾಲ್ ಮೊದಲ ಸಿನಿಮಾ ಮಾಡಿದರು. 1980ರಲ್ಲಿ ಮಂಜಿಲ್ ವಿರಿಂಜ ಪೂಕ್ಕಳ್ ಸಿನಿಮಾ ಮಾಡುವ ಮೂಲಕ ಅವರ ಮಲಯಾಳ ಪ್ರೇಕ್ಷಕರ ಮನಸು ಗೆದ್ದರು.
3/ 8
ಈ ಸಿನಿಮಾವನ್ನು ಫಾಸಿಲ್ ನಿರ್ದೇಶಿಸಿದ್ದರು. ಇದರಲ್ಲಿ ಮೋಹನ್ಲಾಲ್ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಈ ಸಿನಿಮಾ ಮೂಲಕ ನಟನಿಗೆ ಅದೃಷ್ಟದ ಬಾಗಿಲು ತೆರೆಯಿತು ಎಂದೇ ಹೇಳಬಹುದು.
4/ 8
ನಟ ಸಿನಿಮಾಗಳಲ್ಲಿ ವಿಲನ್ ಆಗಿ ಫೇಮಸ್ ಆಗಿ ನಂತರ ನಟನಿಗೆ ಹೀರೋ ಆಗಿಯೂ ಅವಕಾಶಗಳು ಸಿಕ್ಕವು. ತಂಬಿ ಕಣ್ಣಂತನಂ ನಿರ್ದೇಶನದ ರಾಜಾವಿಂಡೆ ಮಗನ್(1986) ಸಿನಿಮಾ ಮೋಹನ್ಲಾಲ್ ಅವರಿಗೆ ಸ್ಟಾರ್ಡಮ್ ತಂದುಕೊಟ್ಟಿತು.
5/ 8
ನಟ ಬೇರೆ ಬೇರೆ ಭಾಷೆಗಳಲ್ಲಿ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳನ್ನು ನಟಿಸಿ ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ನಟನಿಗೆ ಕಂಪ್ಲೀಟ್ ಆ್ಯಕ್ಟರ್ ಎನ್ನುವ ಬಿರುದು ನೀಡಲಾಗಿದೆ.
6/ 8
ನಟ ಸಿನಿಮಾಗೆ ನೀಡುವ ಶ್ರದ್ಧೆ ಅವರನ್ನು ಪರಿಪೂರ್ಣ ನಟನಾಗಿ ಬೆಳೆಸಿದ್ದಷ್ಟೇ ಅಲ್ಲದೆ ಅವರು ಮಾಡಿದ ಪ್ರತಿ ಪಾತ್ರದ ಮೂಲಕವೂ ಪ್ರೇಕ್ಷಕರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
7/ 8
ಮೋಹನ್ಲಾಲ್ ನಟಿಸಿರುವ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೀವು ಮಿಸ್ ಮಾಡದೆ ನೋಡಬೇಕಾದ ಬೆಸ್ಟ್ ಸಿನಿಮಾಗಳಿವು. ಕಿರೀಡಂ(1989), ತೂವನತುಂಬಿಗಳ್(1989), ಸ್ಫಡಿಕಂ(2005), ರಾಜಾವಿಂಡೆ ಮಗನ್(1986), ದಶರಥಂ(1989), ಬೋಯಿಂಗ್ ಬೋಯಿಂಗ್ (1985), ದೇವಾಸುರಂ(1993), ಕಿಲುಕ್ಕಮ್(1991), ಭಾರತಂ (1991).
8/ 8
ನಟ 2002ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಕಂಪೆನಿ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. 2007ರಲ್ಲಿ ಆಗ್ ಸಿನಿಮಾದಲ್ಲಿ ನಟಿಸಿದರು. 2012ರ ತೀಜ್ನಲ್ಲಿಯೂ ನಟಿಸಿದರು. ತೆಲುಗಿನಲ್ಲಿ ಮನಮಂದ, ಜನತಾ ಗ್ಯಾರೇಜ್ನಲ್ಲಿಯೂ ನಟಿಸಿದರು.
First published:
18
Mohanlal Birthday: ಮೋಹನ್ಲಾಲ್ ಬೆಸ್ಟ್ ಮೂವೀಸ್ ಇವು! ನೀವು ನೋಡಿದ್ದೀರಾ?