Happy Birthday Loose Mada Yogi: ಲಂಕೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಲೂಸ್ ಮಾದ ಯೋಗಿ

Lanke Motion Poster: ಸ್ಯಾಂಡಲ್​ವುಡ್​ನಲ್ಲಿ ಲೂಸ್ ಮಾದ ಎಂದೇ ಖ್ಯಾತರಾಗಿರುವ ನಟ ಯೋಗಿ. ನಾಳೆ ಯೋಗಿ ಅವರ ಹುಟ್ಟುಹಬ್ಬ. ನಟನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಲಂಕೆ ಚಿತ್ರತಂಡ ಮೋಷನ್​ ಪೋಸ್ಟರ್ ರಿಲೀಸ್ ಮಾಡಲಿದೆ. (ಚಿತ್ರಗಳು ಕೃಪೆ: ಲೂಸ್​ ಮಾದ ಯೋಗಿ ಇನ್​ಸ್ಟಾಗ್ರಾಂ ಖಾತೆ)

First published: