HBD Ilaiyaraaja: ಚಿತ್ರರಂಗದ ಸಂಗೀತ ಸಂತನಿಗೆ ಹುಟ್ಟುಹಬ್ಬದ ಸಂಭ್ರಮ: ಇಳಯರಾಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..!
ಬಹುಭಾಷಾ ಸಂಗೀತ ಪ್ರತಿಭೆಯಾದ ಇಳಯರಾಜ ಅವರು ಇಂದು 78ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಸಂತನ ಸ್ವರ ಸಂಯೋಜನೆಗೆ ತಲೆದೂಗದವರಿಲ್ಲ. ಕನ್ನಡ ಸಿನಿರಂಗದಲ್ಲಿ ಇಳಯರಾಜ ಅವರು ಸಂಗೀತ ನಿರ್ದೇಶನ ಮಾಡಿರುವುದು ಕಡಿಮೆ ಚಿತ್ರಗಳಿಗಾದರೂ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಇಂತಹ ಪ್ರತಿಭೆಗೆ ಇಂದು ಹುಟ್ಟುಹಬ್ಬ ಸಂಭ್ರಮ. (ಚಿತ್ರಗಳು ಕೃಪೆ: ಟ್ವಿಟರ್ ಖಾತೆ)