Kriti Sanon Birthday: ಬಚ್ಚನ್ ಪಾಂಡೆ ಸುಂದರಿಗೆ ಹುಟ್ಟುಹಬ್ಬದ ಸಂಭ್ರಮ, ಕೃತಿ ಸನನ್ ಟಾಪ್ 5 ಸಿನಿಮಾಗಳಿವು
Happy Birthday Kriti Sanon: ಬಾಲಿವುಡ್ ಬೆಡಗಿ ಕೃತಿ ಸನನ್ ಯಾರಿಗೆ ತಾನೇ ಗೊತ್ತಿಲ್ಲ. ಅವರೆಂದರೆ ಬಹಳ ಜನರಿಗೆ ಇಷ್ಟ. ಅವರ ಅಭಿನಯದ ಮೂಲಕ ಮನಸೆಳೆದ ನಟಿ ಟಾಲಿವುಡ್ನಲ್ಲಿ ಸಹ ಬಹಳ ಫೇಮಸ್. ವಿಭಿನ್ನ ಪಾತ್ರಗಳ ಮೂಲಕ ಬಾಳಿವುಡ್ನಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಇಂದು ನಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಟಿಯ ಬಾಲಿವುಡ್ ಜರ್ನಿ ಹೇಗಿತ್ತು ಎಂಬುದು ಇಲ್ಲಿದೆ.
ಕೃತಿ ಸನನ್ ಇಂದು ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಒಬ್ಬರು. ಅವರು ಬಹಳಷ್ಟು ಉತ್ತಮ ಸಿನಿಮಾ ಮತ್ತು ಅದ್ಬುತ ಅಭಿನಯದ ಕಾರಣ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
2/ 8
ಕೃತಿ ಸಿನಿಮಾ ರಂಗಕ್ಕೆ ಬಂದು ಹೆಚ್ಚು ವರ್ಷಗಳೇನು ಆಗಿಲ್ಲ. ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಈ ನಟಿ ಹೀರೋಪಂತಿ, ಬರೇಲಿ ಕಿ ಬರ್ಫಿ, ಲುಕಾ ಚುಪ್ಪಿ ಮತ್ತು ದಿಲ್‌ವಾಲೆಯಂತಹ ಉತ್ತಮ ಸಿನಿಮಾಗಳನ್ನು ನೀಡಿದ್ದು, ಎಲ್ಲದಕ್ಕಿಂತ ಹೆಚ್ಚಾಗಿ ಇತ್ತೀಚಿನ ಮಿಮಿ ಸಿನಿಮಾವನ್ನು ಮರೆಯುವ ಹಾಗಿಲ್ಲ.
3/ 8
ಅಲ್ಲದೇ ಕೃತಿ ಕೈನಲ್ಲಿ ಇನ್ನೂ ಹಲವಾರು ಸಿನಿಮಾಗಳಿವೆ. ಭೇದಿಯಾ, ಗಣಪತ್, ಆದಿಪುರುಷ್ ಮತ್ತು ಶೆಹಜಾದಾ ಸೇರಿದಂತೆ ಆನೇಕ ಸಿನಿಮಾಗಳಲ್ಲಿ ಕೃತಿ ಅಭಿನಯಿಸುತ್ತಿದ್ದು, ಈ ವಿಶೇಷ ದಿನದಂದು ಅವರ ಟಾಪ್ 5 ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.
4/ 8
ಮಿಮಿ: ಕೃತಿ ಸನನ್ ಜೀವನದ ಅತ್ಯುತ್ತಮ ಸಿನಿಮಾ ಎಂದರೆ ಮಿಮಿ. ನಟಿ ಬಾಡಿಗೆ ತಾಯಿಯ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಅವರ ಅಭಿನಯವನ್ನು ವಿಮರ್ಶಕರು ಮತ್ತು ಅಭಿಮಾನಿಗಳು ಮೆಚ್ಚಿದ್ದರು.
5/ 8
ಬರೇಲಿ ಕಿ ಬರ್ಫಿ: ಈ ಸಿನಿಮಾ ಮದುವೆಯಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿಹೋಗುವ ಬಿಟ್ಟಿ ಮಿಶ್ರಾ ಎಂಬ ಹುಡುಗಿಯ ಪಾತ್ರವನ್ನು ಕೃತಿ ಅದ್ಬುತವಾಗಿ ನಿರ್ವಹಿಸಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಜನರಿಗೆ ಇಷ್ಟವಾಗಿತ್ತು.
6/ 8
ಲುಕಾ ಚುಪ್ಪಿ: ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಸನನ್ ಜೊತೆಗೆ ಕಾರ್ತಿಕ್ ಆರ್ಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ನಿರ್ಮಿಸಿದ ಈ ಚಿತ್ರವು ಲಿವ್-ಇನ್ ಸಂಬಂಧದ ಮೇಲೆ ಮಾಡಲಾಗಿದೆ.
7/ 8
ದಿಲ್ವಾಲೆ: ದಿಲ್ವಾಲೆಯ ಕಥೆಯು ಎರಡು ಕಾಲಾವಧಿಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಜೊತೆ ವರುಣ್ ಧವ್ನ್ ಹಾಗೂ ಕೃತಿ ಸನನ್ ನಟಿಸಿದ್ದಾರೆ. ಎರಡು ಕಾಲಘಟ್ಟದ ಪ್ರೇಮಕಥೆಯನ್ನು ಈ ಸಿನಿಮಾ ಹೇಳಿದೆ.
8/ 8
ಹೀರೋಪಂತಿ ಸಿನಿಮಾ ಮೂಲಕವೇ ಕೃತಿ ಸನನ್ ಬಾಲಿವುಡ್ಗೆ ಪ್ರವೇಶಿಸಿದ್ದಾರೆ. ಈ ಸಿನಿಮಾದಲ್ಲಿ ಟೈಗರ್ ಶ್ರಾಫ್ಗೆ ಜೋಡಿಯಾಗಿದ್ದ ಕೃತಿ, ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
First published:
18