Komal Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಕೋಮಲ್, ತೆರೆ ಮೇಲೆ ಯಾವಾಗ ಬರ್ತೀರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್!

Happy Birthday Komal: ಸ್ಯಾಂಡಲ್​ವುಡ್​ನ ಹಾಸ್ಯನಟರಲ್ಲಿ ಒಬ್ಬರಾದ ಕೋಮಲ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಗೋವಿಂದಾಯ ನಮಃ ಸೇರಿದಂತೆ ವಿವಿಧ ಕಾಮಿಡಿ ಸಿನಿಮಾಗಳ ಮೂಲಕ ಜನರ ಮನಗೆದ್ದಿರುವ ನಟ ಇವರು ಎಂದರೆ ತಪ್ಪಲ್ಲ. ಆದರೆ ಕಳೆದ ಕೆಲ ಸಮಯದಿಂದ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಅಭಿಮಾನಿಗಳು ಸಹ ಎಲ್ಲಿ ಕೋಮಲ್ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

First published: