Kichcha Sudeep Birthday: ಅಕುಲ್ ಬಾಲಾಜಿಗೆ ಮೇಕಪ್​ ಮಾಡಿದ ಕಿಚ್ಚ ಸುದೀಪ್​..!

ನಟ ಕಿಚ್ಚ ಸುದೀಪ್ (Kichcha Sudeep) ಇಂದು 50ನೇ ವಸಂತಕ್ಕೆ (50th Birthday) ಕಾಲಿಟ್ಟಿದ್ದಾರೆ. ಸುದೀಪ್​ ಅವರ ಹುಟ್ಟುಹಬ್ಬದಂದು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಕಿಚ್ಚನ ಜತೆ ತೆಗೆಸಿಕೊಂಡ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ. ಅಂತೆಯೇ ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ (Akul Balaji) ಅವರು ಸಹ ಕಿಚ್ಚನ ಜೊತೆಗಿನ ಕೆಲವು ಅಪರೂಪ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅಕುಲ್ ಬಾಲಾಜಿ ಇನ್​ಸ್ಟಾಗ್ರಾಂ ಖಾತೆ)

First published: