Kareena Kapoor Khan: ಈ ತಾರೆಯರೊಂದಿಗೆ ನಟಿಸಲ್ಲ ಅಂತಾರೆ ಕರೀನಾ! ಏನಾದ್ರು ವೈಯಕ್ತಿಕ ದ್ವೇಷ ಇದೆಯಾ?

Happy Birthday Kareena Kapoor Khan: ಕರೀನಾ ಕಪೂರ್ ಖಾನ್ ಬಾಲಿವುಡ್​ನ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಕಪೂರ್ ಕುಟುಂಬದಿಂದ ಬಂದ  ಈಕೆ ಅನೇಕ ಸಿನಿಮಾದಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ . ಸಾಕಷ್ಟು ನಟರೊಂದಿಗೆ ಕರೀನಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅದರಂತೆ ಕೆಲವು ಪ್ರಸಿದ್ಧ ನಟರೊಂದಿಗೆ ನಟಿಸಲು ನಿರಾಕರಿಸಿದ ಪ್ರಸಂಗಗಳು ಇವೆ. ಈ ಬಗ್ಗೆ ಮಾಹಿತಿ ಇಲ್ಲಿದೆ

First published: