Kareena Kapoor: ಕಾಸ್ಟ್ಲಿ ಕಾರುಗಳೆಂದರೆ ಕರೀನಾಗೆ ಕ್ರೇಜ್! ಪಟೌಡಿ ಸೊಸೆ ಬೇಬೋ ಆಸ್ತಿ ಎಷ್ಟು ಗೊತ್ತಾ?

ಕರೀನಾ ಕಪೂರ್ ಇತ್ತೀಚೆಗೆ 42ನೇ ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದಾರೆ. ಬಾಲಿವುಡ್ ಬ್ಯೂಟಿ ಬೇಬೋ ನವಾಬನ ಹೆಂಡತಿ. ಪಟೌಡಿ ರಾಜ ಮನೆತನದ ಸೊಸೆ. ಆದರೆ ಇದನ್ನು ಹೊರತುಪಡಿಸಿ ಕರೀನಾ ಸೂಪರ್ ರಿಚ್. ಅವರ ವೈಯಕ್ತಿಯ ಆಸ್ತಿ ಎಷ್ಟಿದೆ ಗೊತ್ತಾ?

First published: