Happy Birthday Jungkook: ಹುಟ್ಟು ಹಬ್ಬದ ಸಂಭ್ರಮದಲ್ಲಿ BTS​ ತಂಡದ ಕಿರಿಯ ಸದಸ್ಯ ಜಿಯಾನ್​​ ಜಿಂಗ್​ಕೂಕ್​!

Jungkook: ಸದಾ ಲವಲವಿಕೆಯಿಂದಿರುವ ಜಂಗ್​ಕೂಕ್​​ ಅವರ ಹುಟ್ಟುಹಬ್ಬವಿಂದು. ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅನೇಕರು ಶುಭಾಶಯ ಕೋರಿದ್ದಾರೆ.

First published: