Jayamala Birthday: ಚಂದನವನದ `ಗಿರಿಕನ್ಯೆ’ಗೆ ಹುಟ್ಟುಹಬ್ಬದ ಸಂಭ್ರಮ.. 63ನೇ ವಸಂತಕ್ಕೆ ಕಾಲಿಟ್ಟ ಜಯಮಾಲಾ!

ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

First published: