Janhvi Kapoor: ಬಾಲಿವುಡ್​ನ ಮುದ್ದು ಮುಖದ ಚೆಲುವೆಗೆ ಜನ್ಮದಿನದ ಸಂಭ್ರಮ, 25ನೇ ವಸಂತಕ್ಕೆ ಕಾಲಿಟ್ಟ ಜಾಹ್ನವಿ!

Happy Birthday Janhvi Kapoor: ಜಾಹ್ನವಿ ಕಪೂರ್ ಶ್ರೀದೇವಿಯ ಮಗಳು ಎಂದು ಎಲ್ಲರಿಗೂ ತಿಳಿದಿದೆ. ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಜಾಹ್ನವಿ ಎಂಟ್ರಿಯಾದರು. ಈ ಹಿಟ್ ಚಿತ್ರದ ನಂತರ ಜಾಹ್ನವಿ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಜಾಹ್ನವಿ ಕಪೂರ್ ಇಂದು 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

First published: