Happy Birthday Harshika Poonacha: ಜನರ ಮುಖದ ಮೇಲೆ ಮತ್ತೆ ನಗು ಮೂಡಿದಾಗಲೇ ನನ್ನ ಹುಟ್ಟುಹಬ್ಬ ಎಂದ ಹರ್ಷಿಕಾ ಪೂಣಚ್ಚ

Harshika Poonacha: ಸ್ಯಾಂಡಲ್​ವುಡ್​ ಸ್ಮೈಲಿಂಗ್​ ಕ್ವೀನ್ ಹರ್ಷಿಕಾ ಪೂಣಚ್ಚ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಕೊರೋನಾದಿಂದಾಗಿ ಉಂಟಾಗಿರುವ ಸಂಕಷ್ಟದಿಂದಾಗಿ ಅವರು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬದಲಾಗಿ ಜನರ ಮುಖದ ಮೇಲೆ ನಗು ಮೂಡಿದ ನಂತರ ಬರ್ತ್​ ಡೇ ಆಚರಿಸಿಕೊಳ್ಳುವುದಾಗಿ ನಿರ್ಧರಿದ್ದಾರೆ. (ಚಿತ್ರಗಳು ಕೃಪೆ: ಹರ್ಷಿಕಾ ಪೂಣಚ್ಚ ಇನ್​ಸ್ಟಾಗ್ರಾಂ ಖಾತೆ)

First published: