Guru Randhawa: ಅಂದು ಹುಡುಗಿಯಿಂದ ತಿರಸ್ಕಾರ, ಇಂದು ಜನರಿಂದ ಪುರಸ್ಕಾರ! ಇದು ಖ್ಯಾತ ಗಾಯಕನ ಲೈಫ್ ಕಹಾನಿ

ಗುರು ರಾಂಧವ... ಬಹುಶಃ ಸಂಗೀತ ಪ್ರಿಯರಿಗೆ ಚಿರಪರಿಚಿತ ಹೆಸರು, ಮೂಲತಃ ಪಂಜಾಬಿ ಗಾಯಕರಾದರೂ ಬಾಲಿವುಡ್‌ನಲ್ಲೂ ಇವರದ್ದು ದೊಡ್ಡ ಹೆಸರು. ಹಿಂದೊಮ್ಮೆ ಹುಡುಗಿಯಿಂದ ತಿರಸ್ಕೃತರಾಗಿದ್ದ ಗುರು, ಇಂದು ಜನಪ್ರಿಯ ಗಾಯಕರಲ್ಲಿ ಒಬ್ಬರು! ಅವರ ಜನ್ಮ ದಿನದ ನಿಮಿತ್ತ ಅವರ ಬಗ್ಗೆ ಒಂದಿಷ್ಟು ಮಾಹಿತಿ...

First published: