HBD Geetha Shivarajkumar: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೀತಾ ಶಿವರಾಜ್​ಕುಮಾರ್​: ಇಲ್ಲಿವೆ ಅಪರೂಪದ ಫೋಟೋಗಳು..!

Rare Photos Of ShivaRajkumar And Geetha: ಶಿವಣ್ಣನ ಮುದ್ದಿನ ಮಡದಿ ಗೀತಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹಿರಿಯರು ನೋಡಿ ನಿಶ್ಚಯಿಸಿದ ವಿವಾಹ ಈ ಜೋಡಿಯದ್ದು. ಶಿವರಾಜ್​ಕುಮಾರ್ ಸಿನಿ ರಂಗಕ್ಕೆ ಕಾಲಿಡುತ್ತಿದ್ದಂತೆಯೇ ಅವರ ಮದುವೆ ಗೀತಾ ಅವರೊಂದಿಗೆ ನಿಶ್ವಯಿಸಲಾಗಿತ್ತು. ಈ ಜೋಡಿಯ ಅಪರೂಪದ ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ಡಾಶಿವರಾಜ್​ಕುಮಾರ್ ಅಭಿಮಾನಿಗಳ ಖಾತೆ: ಇನ್​ಸ್ಟಾಗ್ರಾಂ)

First published: