Happy Birthday Duniya Vijay: ಹುಟ್ಟುಹಬ್ಬದಂದು ಅಪ್ಪ-ಅಮ್ಮನ ಪಾದಗಳ ಫೋಟೋ ಹಂಚಿಕೊಂಡ ದುನಿಯಾ ವಿಜಯ್​..!

Happy Birthday Duniya Vijay: ನಟ ದುನಿಯಾ ವಿಜಯ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದಂದು ವಿಜಯ್​ ಅವರು ತಮ್ಮ ಪೋಷಕರ ಪಾದಗಳ ಚಿತ್ರವನ್ನು ಹಂಚಿಕೊಂಡಿದ್ದು, ಅವರ  ಆಶೀರ್ವಾದ ಹಾಗೂ ಅಭಿಮಾನಿಗಳ  ಹಾರೈಕೆಯೇ ತನಗೆ ಶ್ರೀರಕ್ಷೆ ಎಂದು ಬರೆದುಕೊಂಡಿದ್ದಾರೆ.

First published: