Happy Birthday Dilip Kumar: ಮೊಹಮ್ಮದ್ ಯೂಸುಫ್ ಖಾನ್ ಟ್ರಾಜಿಡಿ ಕಿಂಗ್ ದಿಲೀಪ್ ಕುಮಾರ್ ಆದ ಕಥೆ..!
Happy Birthday Dilip Kumar: ತಮ್ಮ ವೃತ್ತಿ ಜೀವನದ ಆರಂಭದಲ್ಲಿ ದಿಲೀಪ್ ಕುಮಾರ್ ಅವರು ಹೆಚ್ಚಾಗಿ ಟ್ರಾಜಿಡಿ ಪಾತ್ರಗಳಲ್ಲಿ ಅಭಿನಯಿಸಿದರು. ಇದರಿಂದಲೇ ಅವರಿಗೆ ಟ್ರಾಜಿಡಿ ಕಿಂಗ್ ಎಂಬ ಹೆಸರು ಬಂತು.
ಬಾಲಿವುಡ್ನಲ್ಲಿ ಟ್ರಾಜಿಡಿ ಕಿಂಗ್ ಎಂದೇ ಕರೆಸಿಕೊಳ್ಳುವ ನಟ ದಿಲೀಪ್ ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 98ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
2/ 10
ದಿಲೀಪ್ ಕುಮಾರ್ ಅವರ ನಿಜವಾದ ಹೆಸರು ಮೊಹಮ್ಮದ್ ಯೂಸುಫ್ ಖಾನ್. ಸಿನಿಮಾಗೆ ಬಂದ ನಂತರ ಅವರಿಗೆ ದಿಲೀಪ್ ಕುಮಾರ್ ಎಂದು ಬದಲಾಯಿಸಲಾಯಿತು.
3/ 10
1922 ಡಿ. 11ರಂದು ಪೇಶಾವರದಲ್ಲಿ ಇವರ ಜನನವಾಯಿತು. 1944ರಲ್ಲಿ ಜ್ವಾರ್ ಬಾಟಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಂದಾಜ್, ಬಾಬುಲ್ ದೀದಾರ್, ಆನ್, ದೇವ್ದಾಸ್, ನಯಾ ದೌರ್ ಹೀಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ರಂಜಿಸಿದ್ದಾರೆ.
4/ 10
ದಿಲೀಪ್ ಕುಮಾರ್ ಅವರ ಪ್ರೇಮ ಪ್ರಸಂಗಗಳು ಆಗಿನ ಕಾಲದಲ್ಲಿ ಸಖತ್ ಸುದ್ದಿಯಲ್ಲಿತ್ತು. ದಿಲೀಪ್ ಕುಮಾರ್ ಅವರ ಹೆಸರು ಕಾಮಿನಿ ಕೌಶಲ್, ಮಧುಬಾಲಾ. ವಹೀದಾ ರೆಹಮಾನ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು.
5/ 10
1966ರಲ್ಲಿ ಸೈರಾ ಬಾನು ಅವರೊಂದಿಗೆ ವಿವಾಹವಾದರು. ಇವರದ್ದು ಪ್ರೇಮ ವಿವಾಹವಾಗಿದ್ದು, ಸೈರಾ ಬಾನು 22 ವರ್ಷ ಚಿಕ್ಕವರು.
6/ 10
ಸೈರಾ 12 ವರ್ಷದವರಾಗಿದ್ದಾಗಲೇ ದಿಲೀಪ್ ಕುಮಾರ್ ಅವರಿಗೆ ತಮ್ಮ ಮನಸ್ಸು ಕೊಟ್ಟುಬಿಟ್ಟಿದ್ದರಂತೆ. ಹೀಗೆಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
7/ 10
ಮದರ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದರು. ಕಾರಣ, ನರ್ಗೀಸ್ ಅವರೊಂದಿಗೆ ನಾಯಕನಾಗಿ ಅಭಿನಯಿಸಿದ್ದ ಅವರು, ಆ ಸಿನಿಮಾದಲ್ಲಿ ಮಗನಾಗಿ ಕಾಣಿಸಿಕೊಳ್ಳಬೇಕಿತ್ತು. ಇದು ಅವರಿಗೆ ಹಿಡಿಸಲಿಲ್ಲವಂತೆ. ಅದಕ್ಕೆ ಸಿನಿಮಾವನ್ನೇ ನಿರಾಕರಿಸಿದ್ದರು. ಹೀಗೆಂದು ದಿಲೀಪ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
8/ 10
ತಮ್ಮ ವೃತ್ತಿ ಜೀವನದ ಆರಂಭದಲ್ಲಿ ದಿಲೀಪ್ ಕುಮಾರ್ ಅವರು ಹೆಚ್ಚಾಗಿ ಟ್ರಾಜಿಡಿ ಪಾತ್ರಗಳಲ್ಲಿ ಅಭಿನಯಿಸಿದರು. ಇದರಿಂದಲೇ ಅವರಿಗೆ ಟ್ರಾಜಿಡಿ ಕಿಂಗ್ ಎಂಬ ಹೆಸರು ಬಂತು.
9/ 10
ದಿಲೀಪ್ ಕುಮಾರ್ ಅವರಿಗೆ ಪದ್ಮಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಹ ಸಿಕ್ಕಿದೆ.
10/ 10
ಕೊರೋನಾ ಕಾರಣದಿಂದಾಗಿ ಈ ವರ್ಷ ದಿಲೀಪ್ ಕುಮಾರ್ ಅವರ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಈ ವರ್ಷ ದಿಲೀಪ್ ಕುಮಾರ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ.
First published:
110