Happy Birthday Diganth: ಹುಟ್ಟುಹಬ್ಬದ ಸಂಭ್ರಮದಲ್ಲಿ ದಿಗಂತ್​: ಶುಭ ಕೋರಿದ ಮಡದಿ ಐಂದ್ರಿತಾ ರೇ..!

Diganth Manchale: ಸ್ಯಾಂಡಲ್​ವುಡ್ ದೂಧ್​ಪೇಡಾ ದಿಗಂತ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟನಿಗೆ ಮುದ್ದಿನ ಮಡದಿ ಐಂದ್ರಿತಾ ರೇ ಹುಟ್ಟುಹಬ್ಬದ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ದಿಗಂತ್​ ಇನ್​ಸ್ಟಾಗ್ರಾಂ ಖಾತೆ)

First published: