Chandan Kumar Birthday ಸ್ಪೆಷಲ್ ಕೇಕ್: ವಿಶ್​ ಮಾಡಿದ ಕವಿತಾ ಗೌಡ..!

ಲಾಕ್​ಡೌನ್​ನಲ್ಲೇ ಪ್ರೀತಿಸಿದ ಹುಡಿಗಿಯನ್ನು ಸರಳ ಸಮಾರಂಭದಲ್ಲಿ ವಿವಾಹವಾದರು ನಟ ಚಂದನ್​ ಕುಮಾರ್​. ಧಾರಾವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಂದನ್​ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಗಂಡನ ಬರ್ತ್​ಡೇಗೆ ಮಡದಿ ಕವಿತಾ ವಿಶೇಷವಾಗಿ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: