Ananya Panday: 24 ವರ್ಷದ ಅನನ್ಯಾ ಪಾಂಡೆ ಕೋಟಿಗಳ ಒಡತಿ! ಒಂದು ಸಿನಿಮಾ ಸಂಭಾವನೆ ಎಷ್ಟು ಗೊತ್ತೇ?

ಅನನ್ಯಾ ಪಾಂಡೆ ಇಂದು 24 ವರ್ಷದಲ್ಲಿಯೇ ಕೋಟಿಗಳ ಒಡತಿ. ನಟಿ 30 ಅಕ್ಟೋಬರ್ 1998 ರಂದು ಮುಂಬೈನಲ್ಲಿ ಜನಿಸಿದರು. ಅವರು ಪ್ರಸಿದ್ಧ ನಟರಾದ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಅವರ ಪುತ್ರಿ.

First published: