Happy Birthday Anant Nag: ಅನಂತ್​ ನಾಗ್​ ಬಗ್ಗೆ ತಿಳಿಯಲೇಬೇಕಾದ ಆಸಕ್ತಿಕರ ವಿಷಯಗಳಿವು..!

ಸಹಜ ನಟನೆಯ ಅದ್ಭುತ ಕಲಾವಿದ ಅನಂತ್​ ನಾಗ್​ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮರಾಠಿ, ತಮಿಳು ಹಾಗೂ ಮಲಯಾಳಂನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಬಹುಮುಖ ಪ್ರತಿಭೆ ಈ ನಟ. ಇಂತಹ ನಟ ಇಂದು 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದಂದು ಅವರ ಬಗ್ಗೆ ತಿಳಿಯಲೇಬೇಕಾದ ಕೆಲವು ಆಕ್ತಿಕರ ವಿಷಯಗಳು ನಿಮಗಾಗಿ. (ಚಿತ್ರಗಳು ಕೃಪೆ: ಟ್ವಿಟರ್​)

First published: