Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

Alia Bhatt: ಇಂದು ಆಲಿಯಾ ಭಟ್ ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಹುಟ್ಟುಹಬ್ಬವು ನಟಿಗೆ ಹೆಚ್ಚು ವಿಶೇಷವಾಗಿದೆ. ಯಾಕೆಂದರೆ ನಟಿ ತನ್ನ ಪತಿ ಮತ್ತು ಮಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

First published:

  • 17

    Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

    ಆಲಿಯಾ ಭಟ್ ಇಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಹುಟ್ಟುಹಬ್ಬವು ನಟಿಗೆ ಹೆಚ್ಚು ವಿಶೇಷವಾಗಿದೆ. ಯಾಕೆಂದರೆ ನಟಿ ತನ್ನ ಪತಿ ಮತ್ತು ಮಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಗಳ ರಾಹಾ ಜೊತೆ ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ.

    MORE
    GALLERIES

  • 27

    Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

    ಆಲಿಯಾ ಭಟ್ ಕಡಿಮೆ ಅವಧಿಯಲ್ಲಿ ಬಾಲಿವುಡ್ನಲ್ಲಿ ದೊಡ್ಡ ಹೆಸರು ಮತ್ತು ಹಣವನ್ನು ಗಳಿಸಿದ್ದಾರೆ. ಆಲಿಯಾ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆಲಿಯಾ ಅವರ ಒಟ್ಟು ಆಸ್ತಿ ಎಷ್ಟು ಎಂದು ಅಭಿಮಾನಿಗಳು ಹುಡುಕುತ್ತಿದ್ದಾರೆ.

    MORE
    GALLERIES

  • 37

    Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

    ಆಲಿಯಾ ಭಟ್ ನಟಿ ಅಷ್ಟೇ ಅಲ್ಲ ಉದ್ಯಮಿ ಕೂಡ ಆಗಿದ್ದಾರೆ. ಆಲಿಯಾ ತನ್ನ ಹಣವನ್ನು ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಿಂಗಳಿಗೆ ಹೆಚ್ಚಿನ ಲಾಭವನ್ನು ಕೂಡ ಪಡೆಯುತ್ತಿದ್ದಾರೆ. ಆಲಿಯಾ ಭಟ್ ಗಂಡನಿಗಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 47

    Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

    ನಟಿ ಗರ್ಭಿಣಿಯಾಗಿದ್ದಾಗ ಆಲಿಯಾ ಎಡ್-ಇ-ಮಾಮಾ ಎಂಬ ಕಿಡ್ಸ್ ವೇರ್ ಬ್ರಾಂಡ್ ಅನ್ನು ಪ್ರಾರಂಭಿಸಿದ್ರು. ಮಕ್ಕಳ ಉಡುಪುಗಳ ಬೆಸ್ಟ್ ಕಲೆಕ್ಷನ್ಗೆ ಎಡ್-ಇ-ಮಾಮಾ ಜನಪ್ರಿಯರಾಗಿದ್ದು, ಈ ಬ್ಯುಸಿನೆಸ್ ನಟಿಗೆ ಸಖತ್ ಆಗಿಯೇ ವರ್ಕೌಟ್ ಆಗಿದೆ.

    MORE
    GALLERIES

  • 57

    Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

    ಅಲ್ಲದೆ, ಆಲಿಯಾ ಭಟ್ ನೈಕಾ, ಫುಲ್.ಕೋ, ಜಬಾಂಗ್.ಕಾಮ್ ನಂತಹ ವಿವಿಧ ಬ್ರಾಂಡ್ಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಹೆಚ್ಚಿನ ಲಾಭವನ್ನು ಕೂಡ ಪಡೆದಿದ್ದಾರೆ.

    MORE
    GALLERIES

  • 67

    Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

    ನಟಿ ಆಲಿಯಾ ಭಟ್ ವರ್ಷಕ್ಕೆ ಸುಮಾರು 60 ಕೋಟಿ ಸಂಪಾದನೆ ಮಾಡುತ್ತಾರಂತೆ. ಆಲಿಯಾ ಭಟ್ ಅವರ ಒಟ್ಟು ಸಂಪತ್ತು 299 ಕೋಟಿ ಎಂದು ಹೇಳಲಾಗಿದೆ. ಮಗಳು ರಾಹಾ ಹುಟ್ಟಿದ ಬಳಿಕ ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 77

    Alia Bhatt: ಆಲಿಯಾ ನಟಿಯಷ್ಟೇ ಅಲ್ಲ ಬ್ಯುಸಿನೆಸ್ ವುಮೆನ್! ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಾರೆ ಈ ಬ್ಯೂಟಿ

    आलिया भट्टची एकूण संपत्ती तब्बल २९९ कोटी असल्याच म्हटलं जातं.

    MORE
    GALLERIES