HBD Nagarjuna: ಟಾಲಿವುಡ್ ಎವರ್ ಗ್ರೀನ್ ನಟ ಅಕ್ಕಿನೇನಿ ನಾಗಾರ್ಜುನ್​ಗೆ ಹುಟ್ಟುಹಬ್ಬದ ಸಂಭ್ರಮ

Happy Birthday Nagarjuna: ಟಾಲಿವುಡ್​​​ನ ಎವರ್ ಗ್ರೀನ್ ನಟ ಅಕ್ಕಿನೇನಿ ನಾಗಾರ್ಜುನ್​ಗೆ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮಾಸ್, ಕ್ಲಾಸ್ ಹಾಗೂ ಭಕ್ತಿ ಚಿತ್ರಗಳಲ್ಲೂ ಅಭಿನಯಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. 35 ವರ್ಷಗಳಿಂದ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿ ಅವಿರತವಾಗಿ ತಮ್ಮ ಸಿನಿಮಾ ಪಯಣ ಮುಂದುವರಿಸಿದ್ದಾರೆ.

First published: