Happy Birthday Aditi Prabhudeva: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಅದಿತಿ ಪ್ರಭುದೇವ..!

ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ಮಿಂಚುತ್ತಿರುವ ಆದಿತಿ ಪ್ರಭುದೇವ (Aditi Prabhudeva) ಕೈಯಲ್ಲಿ ಸದ್ಯ ಐದು ಪ್ರಾಜೆಕ್ಟ್​ಗಳಿವೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅದಿತಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. (ಚಿತ್ರಗಳು ಕೃಪೆ: ಅದಿತಿ ಪ್ರಭುದೇವ ಇನ್​ಸ್ಟಾಗ್ರಾಂ ಖಾತೆ)

First published: