Aamir Khan Networth: ಸಾವಿರಾರು ಕೋಟಿಗಳ ಒಡೆಯ ಅಮೀರ್ ಖಾನ್; ಈ ಬಾಲಿವುಡ್ ನಟನ ಒಟ್ಟು ಆಸ್ತಿ ಎಷ್ಟು?
ಹಿಂದಿ ಚಿತ್ರರಂಗದ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ನಟ ಅಮೀರ್ ಖಾನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 14 ಮಾರ್ಚ್ 1965 ರಂದು ಜನಿಸಿದ ಅಮೀರ್ ಖಾನ್ ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಅಮೀರ್ ಖಾನ್ ಆಸ್ತಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ?
ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಮೀರ್ ಖಾನ್ ಕೂಡ ಒಬ್ಬರು. ಸಾಮಾನ್ಯವಾಗಿ ಈಗ ಅವರೇ ತಮ್ಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ. ಅಮೀರ್ ಖಾನ್ ಅವರ ಆಸ್ತಿ ಎಷ್ಟು ಎಂದು ಅಭಿಮಾನಿಗಳು ಹುಡುಕುತ್ತಾರೆ.
2/ 7
ಸಿಎ ನಾಲೆಡ್ಜ್ ಎಂಬ ವೆಬ್ಸೈಟ್ ಪ್ರಕಾರ, ಅಮೀರ್ ಖಾನ್ ಅವರ ನಿವ್ವಳ ಆಸ್ತಿ ಮೌಲ್ಯ 1862 ಕೋಟಿ ರೂ. ಅವರು ವಾರ್ಷಿಕವಾಗಿ ಸರಾಸರಿ 120 ಕೋಟಿ ರೂ ಗಳಿಸುತ್ತಿದ್ದಾರೆ. ಸಾವಿರಾರು ಕೋಟಿ ಒಡೆಯನಾಗಿ ಅಮಿರಾ ಖಾನ್ ಮಿಂಚುತ್ತಿದ್ದಾರೆ.
3/ 7
ಸಿನಿಮಾ ಅಷ್ಟೇ ಅಲ್ಲ ಅಮೀರ್ ಜಾಹೀರಾತುಗಳಿಂದಲೂ ಹಣವನ್ನು ಗಳಿಸುತ್ತಿದ್ದಾರೆ. ಅವರು ಪ್ರತಿ ಜಾಹೀರಾತಿಗೆ 10-12 ಕೋಟಿ ಹಣ ಪಡೀತಾರೆ. ಇನ್ನು ಒಂದು ಸಿನಿಮಾ ಮಾಡಲು ಅವರು 50 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಮತ್ತು ಚಿತ್ರದ ಲಾಭದಲ್ಲಿ ಪಾಲನ್ನು ಕೂಡ ತೆಗೆದುಕೊಳ್ಳುತ್ತಾರೆ. (ಇನ್ಸ್ಟಾ)
4/ 7
ಅಮೀರ್ ಖಾನ್ ಯಾವಾಗಲೂ ತಮ್ಮ ಚಿತ್ರಗಳೊಂದಿಗೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಲೇ ಬಂದಿದ್ದಾರೆ. ಅಮೀರ್ ಖಾನ್ ಹಿಂದಿ ಚಿತ್ರರಂಗದ ಟಾಪ್ ಹೀರೋ ಆಗಿದ್ದಾರೆ. ಹಲವು ವರ್ಷಗಳ ಹಿಂದೆಯೇ ಅಮೀರ್ ಖಾನ್ ಅಭಿನಯದ ಚಿತ್ರ ಗಜಿನಿ 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. (ಸುದ್ದಿ18)
5/ 7
ನಂತರ ರಿಲೀಸ್ ಆದ 3 ಈಡಿಯಟ್ಸ್ ಸಿನಿಮಾ 200 ಕೋಟಿ ಗಳಿಸಿದ ಮೊದಲ ಹಿಂದಿ ಸಿನಿಮಾ ಎಂದು ಇತಿಹಾಸ ಬರೆದಿದೆ. ಈ ಸಿನಿಮಾ ಬಳಿಕ ಅಮೀರ್ ಖಾನ್ ಕ್ರೇಜ್ ಹೆಚ್ಚು, ಡಿಮ್ಯಾಂಡ್ ಹೆಚ್ಚಿದ ಬಳಿಕ ನಟ ಸಂಭಾವನೆ ಕೂಡ ಏರಿಸಿಕೊಂಡ್ರು.
6/ 7
2016ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ಅವರ ದಂಗಲ್ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಗಳನ್ನು ಮುರಿಯಿತು. ಭರ್ಜರಿ ಕಲೆಕ್ಷನ್ ಮಾಡಿದ ಅಮೀರ್ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿತ್ತು. ಈ ಚಿತ್ರ ಭಾರತ ಸೇರಿದಂತೆ ವಿಶ್ವದಾದ್ಯಂತ 2000 ಕೋಟಿಗೂ ಹೆಚ್ಚು ಗಳಿಸಿದೆ. (ಚಲನಚಿತ್ರ ಪೋಸ್ಟರ್)
7/ 7
ಅಮೀರ್ ಖಾನ್ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ನಟನ ಬಳಿ 9 ವಾಹನಗಳಿವೆ, ಇದರ ಬೆಲೆ ಸುಮಾರು 15 ಕೋಟಿ ಮೀರಿದೆ. ಮುಂಬೈನಲ್ಲಿರು ಅಮೀರ್ ಖಾನ್ ಮನೆಯ ಬೆಲೆ ಸುಮಾರು 18 ಕೋಟಿ ರೂಪಾಯಿಗಳು, ಅವರು 2009 ರಲ್ಲಿ ಈ ಮನೆಯನ್ನು ಖರೀದಿಸಿದರು. (ಸುದ್ದಿ18)
First published:
17