ನನ್ನ ಕೊನೆಯ ಸಂಬಂಧ ಬಹಳ ವಿಚಿತ್ರವಾಗಿತ್ತು. ಆದರೆ ಅದು ಈಗ ಕಥೆಯ ಅಂತ್ಯವಾಗಿದೆ. ಬ್ರೇಕಪ್ ಆದ ನಂತರ ಮತ್ತೆ ಯಸ್ ಹೇಳಲು 8 ವರ್ಷ ಬೇಕಾಯಿತು ಎಂದಿದ್ದಾರೆ ಹನ್ಸಿಕಾ. ದೇವರು ಒಳ್ಳೆಯ ದಾರಿ ತೋರಿಸಿದ್ದಾನೆ ಎಂದಿದ್ದಾರೆ. ನಾನೊಬ್ಬ ರೊಮ್ಯಾಂಟಿಕ್ ವ್ಯಕ್ತಿ ಎಂದ ಹನ್ಸಿಕಾ, ನನಗೆ ಪ್ರೀತಿ, ಮದುವೆಯಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.