Hansika Motwani: ಇವ್ರೇ ನೋಡಿ ಹನ್ಸಿಕಾರನ್ನು ಮದುವೆಯಾಗ್ತಿರೋ ವರ! ಕೊನೆಗೂ ಭಾವಿ ಪತಿ ಫೋಟೋ ಹಂಚಿಕೊಂಡ ನಟಿ!

ಭಾವಿ ಪತಿ ಪ್ರಪೋಸ್​ ಮಾಡಿರುವ ಫೋಟೋಗಳನ್ನು ಹನ್ಸಿಕಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗ ಮತ್ತು ಎಂದೆಂದಿಗೂ ಅಂತ ಕ್ಯಾಪ್ಷನ್​ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ.

First published: