ನಟಿ ಹನ್ಸಿಕಾ ಮೊಟ್ವಾನಿ ಅವರು ಮದುವೆ ವಿಚಾರವಾಗಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಉದ್ಯಮಿ ಸೊಹೈಲ್ ಕಥುರಿಯಾ ಅವರನ್ನು ಹನ್ಸಿಕಾ ಮದುವೆಯಾಗಿದ್ದಾರೆ.
2/ 7
ನಟಿ ತಮ್ಮ ಮದುವೆ ಬಗ್ಗೆ ಲವ್ ಶಾದಿ ಡ್ರಾಮಾ ಎನ್ನುವ ಒಂದು ವೆಬ್ ಸಿರೀಸ್ ಕೂಡಾ ಮಾಡಿದ್ದಾರೆ. ತಮ್ಮ ಮದುವೆ ಮುನ್ನ ನಡೆದಿದ್ದೇನು? ಅಸಲಿಗೆ ಆಗಿರೋ ಸಂಗತಿ ಏನೆಂದು ತಮ್ಮ ನಿಜವಾದ ಅಭಿಮಾನಿಗಳಿಗೆ ತಿಳಿಸುವ ಸಲುವಾಗಿ ಇದನ್ನು ಮಾಡಿದ್ದಾರೆ.
3/ 7
ಇದರ ಇತ್ತೀಚಿನ ಎಪಿಸೋಡ್ ಒಂದು ವಿಶೇಷತೆಯನ್ನು ಹೊಂದಿತ್ತು. ಹನ್ಸಿಕಾ ಅವರ ತಾಯಿ ಮೋನಾ ಮೊಟ್ವಾನಿ ಸೊಹೈಲ್ ಅವರ ಕುಟುಂಬ ಮದುವೆ ಮನೆಗೆ ಲೇಟಾಗಿ ಬಂದಿದ್ದಕ್ಕೆ ಗರಂ ಆಗಿದ್ದಾರೆ.
4/ 7
ವಿವಾಹದ ಶಾಸ್ತ್ರಗಳಿಗೆ ವರನ ಕಡೆಯವರು ಲೇಟಾಗಿ ಬಂದಿದ್ದಕ್ಕೆ ಹನ್ಸಿಕಾ ಅವರ ತಾಯಿ ಸಿಟ್ಟಾಗಿದ್ದರು. ಹನ್ಸಿಕಾ ಮದುವೆ ವೆಬ್ ಸಿರೀಸ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಿದೆ.
5/ 7
ವರನ ಕಡೆಯವರು ಲೇಟಾಗಿ ಬಂದಾಗ ಹನ್ಸಿಕಾ ತಾಯಿ ಒಂದು ಅನೌನ್ಸ್ಮೆಂಟ್ ಮಾಡುತ್ತಾರೆ. ಮೊಟ್ವಾನಿ ಫ್ಯಾಮಿಲಿ ಸರಿಯಾದ ಸಮಯಕ್ಕೆ ಬಂದಿದ್ದಾರೆ. ಆದರೆ ಕಥುರಿಯಾ ಫ್ಯಾಮಿಲಿ ಲೇಟಾಗಿದೆ. ನೀವು ಇಂದೂ ಲೇಟಾಗಿ ಬಂದರೆ ಪ್ರತಿ ನಿಮಿಷಕ್ಕೆ 5 ಲಕ್ಷ ಪಾವತಿಸಬೇಕಾಗುತ್ತದೆ ಎಂದಿದ್ದಾರೆ.
6/ 7
ಮುಹೂರ್ತ ಇರುವುದು 4:30ರಿಂದ 6 ಗಂಟೆ. ಹಾಗಾಗಿ ನೀವು ಸ್ವಲ್ಪ ಬೇಗ ಬರಬೇಕಾಗಿ ನಾನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ ಹನ್ಸಿಕಾ ತಾಯಿ.
7/ 7
ಹನ್ಸಿಕಾ ಪತಿ ಸೊಹೈಲ್ ಅವರಿಗೆ ಇದು ಎರಡನೇ ವಿವಾಹ. ಅವರ ಮೊದಲನೇ ಪತ್ನಿ ಹನ್ಸಿಕಾ ಅವರ ಗೆಳತಿ ಎನ್ನಲಾಗಿದೆ.
First published:
17
Hansika Motwani: ವರನ ಮನೆಯವರು ಲೇಟಾಗಿ ಬಂದಿದ್ದಕ್ಕೆ 5 ಲಕ್ಷ ವಸೂಲಿ! ನಟಿ ಹನ್ಸಿಕಾ ತಾಯಿ ಮಾಡಿದ್ದೇನು?