ಮತ್ತೊಂದೆಡೆ ಸಿಂಬು ಕೂಡ ಇತ್ತೀಚೆಗೆ ಹನ್ಸಿಕಾ ಜೊತೆಗಿನ ಪ್ರೀತಿ ಮತ್ತು ಬ್ರೇಕಪ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರೀತಿ, ಬ್ರೇಕಪ್ ಹಿಂದೆ ಹಲವು ಕಾರಣಗಳಿದ್ದರೂ ಸರಿಯಾದ ತಿಳುವಳಿಕೆ ಇಲ್ಲದಿರುವುದು ಹಾಗೂ ಪ್ರೇಮ ಪ್ರಕರಣಗಳಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೇ ಇರುವುದರಿಂದ ತಪ್ಪುಗಳು ಸಂಭವಿಸುತ್ತವೆ ಎಂದಿದ್ದಾರೆ. ಹಾಗಾಗಿಯೇ ನಯನತಾರಾ ಮತ್ತು ಹನ್ಸಿಕಾ ಜೊತೆ ಸಂಬಂಧ ಮುಂದುವರಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಸಿಂಬು.