ಆದರೆ ಈ ಗೋಲ್ಡನ್ ಕಲರ್ ಲೆಹೆಂಗಾದಲ್ಲಿ ಹನ್ಸಿಕಾಳನ್ನು ನೋಡಿದ ಅಭಿಮಾನಿಗಳು ಹನ್ಸಿಕಾ ಅವರು ಎಲ್ಲರನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮಿರರ್ ವರ್ಕ್ ಷರಾರಾ ಸೆಟ್ ಮತ್ತು ಸಿಲ್ವರ್ ಟಿಶ್ಯೂ ಆರ್ಗನ್ಜಾ ದುಪಟ್ಟಾದಲ್ಲಿ ಡ್ರಾಪ್ ಡೆಡ್ ಗಾರ್ಜಿಯಸ್ ಆಗಿ ಕಾಣುತ್ತಿದ್ದರು ನಟಿ. ಗ್ರ್ಯಾಂಡ್ ನೆಕ್ಪೀಸ್, ನೆತ್ತಿಬೊಟ್ಟು ಮತ್ತು ಜುಮ್ಕಾದಲ್ಲಿ ಹನ್ಸಿಕಾ ಸುಂದರವಾಗಿ ಕಾಣಿಸಿದ್ದಾರೆ.