Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

ಹನ್ಸಿಕಾ ಅವರ ಮದುವೆ ಡ್ರಾಮಾ ಸಿಂಪಲ್ ಏನಲ್ಲ. ಸಾಕಷ್ಟು ಗಾಸಿಪ್, ಆರೋಪ, ಜಗಳ, ಸುದ್ದಿಗಳು ಹರಿದಾಡಿವೆ. ಈಗ ಈ ಬಗ್ಗೆ ಜೋಡಿ ಹೊಸ ಸಿರೀಸ್ ಮೂಲಕ ಎಲ್ಲವನ್ನೂ ಕ್ಲಿಯರ್ ಮಾಡಲಿದ್ದಾರೆ.

First published:

 • 110

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿಯಿಂದ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಮತ್ತು ನಯನತಾರಾ-ವಿಘ್ನೇಶ್ ಶಿವನ್, ಅನೇಕ ಸೆಲೆಬ್ರಿಟಿ ಜೋಡಿಗಳು ತಮ್ಮ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಮಾರಾಟ ಮಾಡಿ ಸಾಕಷ್ಟು ಹಣವನ್ನು ಗಳಿಸಿದ್ದಾರೆ.

  MORE
  GALLERIES

 • 210

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ತಮ್ಮ ಮದುವೆಯ ಫೋಟೋ ರೈಟ್ಸ್​ ಅಂತರರಾಷ್ಟ್ರೀಯ ನಿಯತಕಾಲಿಕೆಗೆ ಮಾರಾಟ ಮಾಡಿದ್ದಾರೆ. ಅದೇ ಸಮಯದಲ್ಲಿ ಇತ್ತೀಚೆಗೆ ವಿವಾಹವಾದ ಸಿದ್ಧಾರ್ಥ್ ಮತ್ತು ಕಿಯಾರಾ ಕೂಡ ಮದುವೆಯ ಹಕ್ಕುಗಳನ್ನು OTT ಪ್ಲಾಟ್‌ಫಾರ್ಮ್‌ಗೆ ಮಾರಾಟ ಮಾಡಿದ್ದಾರೆ.

  MORE
  GALLERIES

 • 310

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಹನ್ಸಿಕಾ ಅವರ ಮದುವೆ ಡ್ರಾಮಾ ಸಿಂಪಲ್ ಏನಲ್ಲ. ಸಾಕಷ್ಟು ಗಾಸಿಪ್, ಆರೋಪ, ಜಗಳ, ಸುದ್ದಿಗಳು ಹರಿದಾಡಿವೆ. ಈಗ ಈ ಬಗ್ಗೆ ಜೋಡಿ ಹೊಸ ಸಿರೀಸ್ ಮೂಲಕ ಎಲ್ಲವನ್ನೂ ಕ್ಲಿಯರ್ ಮಾಡಲಿದ್ದಾರೆ.

  MORE
  GALLERIES

 • 410

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಹನ್ಸಿಕಾ ಅವರ ಲವ್ ಶಾದಿ ಡ್ರಾಮಾದ ಮೊದಲ ಸಂಚಿಕೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಹೊರಬಂದಿದೆ. ನಟಿ ಹನ್ಸಿಕಾ ಸೊಹೈಲ್‌ ಅವರನ್ನು ಮದುವೆಯಾಗಲು ನಿರ್ಧರಿಸಿದಲ್ಲಿಂದ ಎಲ್ಲವೂ ಇದರಲ್ಲಿ ದಾಖಲಾಗಿದೆ.

  MORE
  GALLERIES

 • 510

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಮೊದಲ ಸಂಚಿಕೆಯಲ್ಲಿ ಸೋಹೈಲ್ ಖತುರಿಯಾ ಅವರೊಂದಿಗಿನ ಮದುವೆಯ ಸುದ್ದಿಯ ಕುರಿತು ವಿವರಿಸಲಾಗಿದೆ. ತಕ್ಷಣದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿಂದ ಪ್ಯಾರಿಸ್‌ನಲ್ಲಿ ಸೊಹೈಲ್ ಅವರೊಂದಿಗಿನ ಮದುವೆಯ ಪ್ರಸ್ತಾಪದ ಮೊದಲ ಫೋಟೋಸ್ ಹಂಚಿಕೊಳ್ಳಲಾಗುತ್ತಿದೆ.

  MORE
  GALLERIES

 • 610

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಸೊಹೈಲ್ ಅವರೊಂದಿಗಿನ ಸಂಬಂಧವನ್ನು ಯಾಕೆ ಗುಟ್ಟಾಗಿಟ್ಟರು? ಯಾಕೆ ಪಬ್ಲಿಕ್ ಮಾಡಲಿಲ್ಲ ಎಂಬುದನ್ನು ಹನ್ಸಿಕಾ ಬಹಿರಂಗಪಡಿಸಿದ್ದಾರೆ. ರಿಂಕಿ ಜೊತೆ ಸೊಹೈಲ್ ಖತುರಿಯಾ ಅವರ ಮೊದಲ ಮದುವೆಯ ಸುದ್ದಿ ವೈರಲ್ ಆಗುವುದರ ಬಗ್ಗೆಯೂ ಇದೆ.

  MORE
  GALLERIES

 • 710

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  'ಲವ್ ಶಾದಿ ಡ್ರಾಮಾ'ದಲ್ಲಿ ಹನ್ಸಿಕಾ ಕೂಡ ಸೊಹೈಲ್ ವಿಚ್ಛೇದನಕ್ಕೆ ಜವಾಬ್ದಾರಳು ಎನ್ನುವುದನ್ನು ತೋರಿಸಲಾಗಿದೆ. ನಟಿ ಮತ್ತು ಅವರ ಕುಟುಂಬ ಸದಸ್ಯರು ಹನ್ಸಿಕಾ ಅವರ ಮದುವೆಯ ಮೊದಲು ಆದ ಎಲ್ಲ ಡ್ರಾಮಾವನ್ನು ವಿವರಿಸುತ್ತಾರೆ.

  MORE
  GALLERIES

 • 810

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಪತ್ನಿಯನ್ನು ಬೆಂಬಲಿಸಿ ಮಾತನಾಡಿದ ಸೊಹೈಲ್ 'ನನಗೆ ಈಗಾಗಲೇ ಮದುವೆಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ಹನ್ಸಿಕಾ ಅವರಿಂದಲೇ ಬ್ರೇಕಪ್ ಆಗಿದೆ ಎಂಬ ಸುದ್ದಿಯಿದ್ದು, ಇದು ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ ಎಂದಿದ್ದಾರೆ.

  MORE
  GALLERIES

 • 910

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಹನ್ಸಿಕಾ ಅವರ ತಾಯಿ ಮೋನಾ ಮತ್ತು ಸಹೋದರ ಪ್ರಶಾಂತ್ ಅವರೊಂದಿಗಿನ ಸಂಬಂಧವನ್ನು ತೋರಿಸಲಾಗಿದೆ. ಅವರು ವೈಯಕ್ತಿಕ ಜೀವನದ ಬಗ್ಗೆ ವಿವಾದಾತ್ಮಕ ವರದಿಗಳು ಬಂದಾಗ ಅವರು ನಟಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುವುದನ್ನು ತೋರಿಸಲಾಗಿದೆ.

  MORE
  GALLERIES

 • 1010

  Hansika Motwani: ಗೆಳತಿಯ ಸಂಸಾರ ನಾನು ಒಡೆಯಲಿಲ್ಲ! ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಹನ್ಸಿಕಾ

  ಹನ್ಸಿಕಾ, ನಾನೊಬ್ಬ ಪಬ್ಲಿಕ್ ಫಿಗರ್ ಆದ ಕಾರಣ ನನ್ನ ಮೇಲೆ ಬೆರಳು ತೋರಿಸಿ ವಿಲನ್ ಮಾಡುವುದು ತುಂಬಾ ಸುಲಭವಾಗಿತ್ತು. ಸೆಲೆಬ್ರಿಟಿ ಆಗಿದ್ದಕ್ಕೆ ನಾನು ತೆರಬೇಕಾದ ಬೆಲೆ ಇದು ಎಂದಿದ್ದಾರೆ.

  MORE
  GALLERIES