SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

ದೇಶ ಕಂಡ ಅಪ್ರತಿಮ ಪ್ರತಿಭೆ, ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಧರ್ಮದ ಬಗ್ಗೆ ಮಾತನಾಡಿದ್ದಾರೆ. ಧರ್ಮ ಎಂದರೆ ಒಂದು ರೀತಿಯ ಶೋಷಣೆ ಎಂದು ಅವರು ಹೇಳಿದ್ದಾರೆ.

First published:

  • 18

    SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

    ಎಸ್​ಎಸ್ ರಾಜಮೌಳಿ ಅವರು ತ್ರಿಬಲ್ ಆರ್ ಸಿನಿಮಾದ ಮೂಲಕ ಭರ್ಜರಿ ದಾಖಲೆ ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕ ಸದ್ಯ ಭಾರತದ ಅಗ್ರಗಣ್ಯ ಚಿತ್ರ ನಿರ್ದೇಶಕರಲ್ಲಿ ಒಬ್ಬರು.

    MORE
    GALLERIES

  • 28

  • 38

    SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

    ಬಾಹುಬಲಿ ಡೈರೆಕ್ಟರ್ ಒಬ್ಬ ನಾಸ್ತಿಕ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅವರು ಯಾವಾಗಲೂ ಹೀಗೆಯೇ ಇದ್ದವರಲ್ಲ. ಅವರು ಕೇಸರಿ ಬಟ್ಟೆ ಉಟ್ಟುಕೊಂಡೇ ಓಡಾಡುತ್ತಿದ್ದ ಕಾಲವಿತ್ತು.

    MORE
    GALLERIES

  • 48

    SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

    ದೇವರನ್ನು ಆಳವಾಗಿ ನಂಬಿದ ಹಾಗೂ ಕೇಸರಿ ಬಟ್ಟೆಗಳನ್ನು ಉಟ್ಟು ಓಡಾಡುತ್ತಿದ್ದ ಕಾಲವೊಂದಿತ್ತು. ಬಹಳಷ್ಟು ವರ್ಷಗಳ ಕಾಲ ಆಸ್ತಿಕನಾಗಿಯೇ ಬದುಕಿದ್ದರು.

    MORE
    GALLERIES

  • 58

    SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

    ನಾನು ಆಗ ಕುಟುಂಬದ ಧರ್ಮ ನಂಬಿಕೆಯಲ್ಲಿ ಬಂಧಿತನಾಗಿದ್ದೆ. ನಾನು ಧಾರ್ಮಿಕ ಪುಸ್ತಕಗಳನ್ನು ಓದುತ್ತಿದ್ದೆ. ತೀರ್ಥ ಯಾತ್ರೆಗಳಿಗೆ ಹೋಗುತ್ತಿದೆ. ಕೇಸರಿ ಉಡುಪುಗಳನ್ನು ಧರಿಸಿ ಸನ್ಯಾಸಿಯಂತೆ ಕೆಲವು ವರ್ಷ ಬದುಕಿದ್ದೆ ಎಂದಿದ್ದಾರೆ.

    MORE
    GALLERIES

  • 68

    SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

    ನಂತರ ಕ್ರಿಶ್ಚಿಯನ್ ಧರ್ಮದ ಬಗ್ಗೆ ಗೊತ್ತಾಯಿತು. ಈ ವಿಚಾರದಲ್ಲಿ ನಾನು ನನ್ನ ಕೆಲವು ಸ್ನೇಹಿತರಿಗೆ ಥ್ಯಾಂಕ್ಸ್ ಹೇಳಲೇಬೇಕು. ನಾನು ಬೈಬಲ್ ಓದಿದೆ. ಚರ್ಚ್​ಗೆ ಹೋದೆ. ಆಮೇಲೆ ಈ ಎಲ್ಲ ವಿಚಾರವೂ ಧರ್ಮ ಅಂದರೆ ಒಂದು ರೀತಿಯ ಶೋಷಣೆ ಎನ್ನುವ ಭಾವನೆ ತಂದಿತು ಎಂದಿದ್ದಾರೆ.

    MORE
    GALLERIES

  • 78

    SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

    ರಾಜಮೌಳಿ ನಾಸ್ತಿಕರಾಗಿದ್ದರೂ ಅವರು ಅದನ್ನು ಸಿನಿಮಾದಲ್ಲಿ ತೋರಿಸುವುದಿಲ್ಲ. ರಾಮಾಯಣ ಹಾಗೂ ಮಹಾಭಾರತ ತಮ್ಮ ಸಿನಿಮಾ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಅವರು ತಿಳಿಸಿದ್ದಾರೆ. ಅದೇ ರೀತಿ ಅದರ ಕುರಿತು ಪ್ರೀತಿ ಎಂದೂ ಹೋಗುವುದಿಲ್ಲ ಎಂದಿದ್ದಾರೆ.

    MORE
    GALLERIES

  • 88

    SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?

    ರಾಮಾಯಣ-ಮಹಾಭಾರತದ ಕುರಿತು ನನ್ನ ಪ್ರೀತಿ ಕಡಿಮೆಯಾಗುವುದಿಲ್ಲ. ನನ್ನಿಂದ ಹೊರಬರುವ ಯಾವುದೇ ವಿಚಾರ ರಾಮಾಯಣ ಮಹಾಭಾರತದಿಂದ ಪ್ರಭಾವಿತವಾಗಿದೆ. ಇದು ಸಾಗರದಂತೆ. ಪ್ರತಿ ಸಲ ಓದಿದಾಗ ಹೊಸದೇನೋ ಸಿಗುತ್ತದೆ ಎಂದಿದ್ದಾರೆ.

    MORE
    GALLERIES