Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

ನಾನು ತುಂಬಾ ಇನ್​ಸೆಕ್ಯೂರ್ ವ್ಯಕ್ತಿ. ನನ್ನ ಬಗ್ಗೆ ನನಗೆ ಬಹಳಷ್ಟು ಡೌಟ್ ಇತ್ತು. ನನ್ನ ಧ್ವನಿ, ಪಿಂಪಲ್ಸ್ ಹೀಗೆ ಹಲವು ವಿಚಾರದಲ್ಲಿ ಹಿಂಜರಿಕೆ ಆಗುತ್ತಿತ್ತು ಎಂದಿದ್ದಾರೆ ಸಾಯಿ ಪಲ್ಲವಿ.

First published:

  • 18

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ಸೌತ್ ನಟಿ ಸಾಯಿ ಪಲ್ಲವಿ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರಲ್ಲ. ಈ ಸೌತ್ ಚೆಲುವೆ ಸೂಪರ್ ಆಗಿ ಡ್ಯಾನ್ಸ್ ಮಾಡ್ತಾರೆ. ಅಂದರೆ ಸಾಯಿ ಪಲ್ಲವಿ ಡ್ಯಾನ್ಸ್ ಫೀಲ್ಡ್​ನಲ್ಲಿಯೇ ಮಿಂಚಿದವರು.

    MORE
    GALLERIES

  • 28

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ಸಾಯಿ ಪಲ್ಲವಿ ಅವರು ತಮಿಳು ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಮಾತ್ರ ಪರಿಚಿತರಾಗಿದ್ದರು. ಅವರ ಹಳೆದ ಡ್ಯಾನ್ಸ್ ವಿಡಿಯೋ ಕ್ಲಿಪ್ಸ್ ಈಗಲೂ ವೈರಲ್ ಆಗುತ್ತವೆ. ಡ್ಯಾನ್ಸ್ ಮೂಲಕ ಮನೋರಂಜನಾ ಲೋಕಕ್ಕೆ ಲಗ್ಗೆ ಇಟ್ಟು ಇವರು ನಂತರ ಸಿನಿಮಾದಲ್ಲಿ ಕಾಣಿಸಿಕೊಂಡರು.

    MORE
    GALLERIES

  • 38

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ಸಿಂಪಲ್ ಬ್ಯೂಟಿಯಾಗಿ ಮಲಯಾಳಂನ ಪ್ರೇಮಂ ಸಿನಿಮಾದಲ್ಲಿ ಕಾಣಿಸಿಕೊಂಡ ಸಾಯಿ ಪಲ್ಲವಿಗೆ ಮೊದಲ ಸಿನಿಮಾ ದೊಡ್ಡ ಬ್ರೇಕ್ ಆಗಿತ್ತು. ನಿವೀನ್ ಅವರಿಂದಾಗಿ ನಟಿಗೆ ಪ್ರೇಮಂ ಸಿನಿಮಾ ಅವಕಾಶ ಸಿಕ್ಕಿತ್ತು.

    MORE
    GALLERIES

  • 48

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ಮಲಯಾಳಂ ನಟ ನಿವೀನ್ ಪೌಲಿ ಹಾಗೂ ಸಾಯಿ ಪಲ್ಲವಿ ಸ್ನೇಹಿತರು. ಹಾಗಾಗಿ ಪ್ರೇಮಂ ಸಿನಿಮಾ ಬಂದಾಗ ಅಲ್ಲಿ ತಮಿಳು ಮೂಲದ ಇಂಗ್ಲಿಷ್ ಟೀಚರ್ ಆಗಿ ಸಾಯಿ ಪಲ್ಲವಿ ನಟಿಸಿದ್ದರು. ಈ ಸಿನಿಮಾದಲ್ಲಿ ತುಂಬಾ ನ್ಯಾಚುರಲ್ ಆಗಿ ಕಾಣಿಸಿದ್ದರು ಸಾಯಿ ಪಲ್ಲವಿ.

    MORE
    GALLERIES

  • 58

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ಹಲವಾರು ಸಿನಿಮಾಗಳನ್ನು ಮಾಡಿ ಈ ಟಾಲಿವುಡ್​ನ ಸ್ಟಾರ್ ನಟಿಯಾಗಿರುವ ಸಾಯಿ ಪಲ್ಲವಿ ಅವರಿಗೆ ಹಿಂದೊಮ್ಮೆ ತಮ್ಮ ಮುಖದಲ್ಲಿರುವ ಪಿಂಪಲ್ಸ್, ತಮ್ಮ ಧ್ವನಿಯ ಬಗ್ಗೆ ತುಂಬಾ ಕೀಳರಿಮೆ ಇತ್ತಂತೆ. ಇದನ್ನು ನಟಿಯೇ ತಿಳಿಸಿದ್ದಾರೆ.

    MORE
    GALLERIES

  • 68

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ನಾನು ತುಂಬಾ ಇನ್​ಸೆಕ್ಯೂರ್ ವ್ಯಕ್ತಿ. ನನ್ನ ಬಗ್ಗೆ ನನಗೆ ಬಹಳಷ್ಟು ಡೌಟ್ ಇತ್ತು. ನನ್ನ ಧ್ವನಿ, ಪಿಂಪಲ್ಸ್ ಹೀಗೆ ಹಲವು ವಿಚಾರದಲ್ಲಿ ಹಿಂಜರಿಕೆ ಆಗುತ್ತಿತ್ತು. ಆದರೆ ಯಾವಾಗ ಹೀರೋಯಿನ್ ಆಗಿ ಆಯ್ಕೆ ಆದೇನೋ, ಯಾವಾಗ ಜನರು ನನಗಾಗಿ ಚಪ್ಪಾಳೆ ತಟ್ಟಿದರೋ ಆಗ ನನ್ನ ಸಂದೇಹ ದೂರವಾಯಿತು ಎಂದಿದ್ದಾರೆ.

    MORE
    GALLERIES

  • 78

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ತ್ವಚೆ, ಧ್ವನಿ ಎಲ್ಲವನ್ನೂ ಮೀರಿ ಜನರು ನಮ್ಮನ್ನು ನಾವಾಗಿರುವುದಕ್ಕಾಗಿ ಪ್ರೀತಿಸುತ್ತಾರೆ ಎಂದು ನನಗೆ ಆಗ ಅರ್ಥವಾಯಿತು ಎಂದಿದ್ದಾರೆ ಸಾಯಿ ಪಲ್ಲವಿ. ಇದೀಗ ಸಾಯಿ ಪಲ್ಲವಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆ ಇರುವಂತಹ ನಟಿ.

    MORE
    GALLERIES

  • 88

    Sai Pallavi: ತನ್ನ ಧ್ವನಿ, ಪಿಂಪಲ್ಸ್​ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ

    ನಟಿ ಕಲಿ, ಪಾವ ಕತೈಗಳ್, ಶ್ಯಾಮ್ ಸಿಂಘ ರಾಯ್, ಗಾರ್ಗಿಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪುಷ್ಪಾ 2 ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ. ಆದರೆ ಸದ್ಯ ನಟಿ ಆಸ್ಪತ್ರೆ ಕಟ್ಟಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

    MORE
    GALLERIES