Gultu Naveen: ನೋಡಿದವರು ಏನಂತಾರೆ ಎಂದ ಗುಳ್ಟು ನವೀನ್​ಗೆ ಬೆನ್ನು ತಟ್ಟಿದ ಶ್ರೀಮುರಳಿ..!

Nodidavaru Enanthare: ಗುಳ್ಟು ಎಂಬ ವಿಭಿನ್ನ ಹೆಸರಿನ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು ನಟ ನವೀನ್​ ಶಂಕರ್​. 2018ರಲ್ಲಿ ತೆರೆ ಕಂಡಿದ್ದ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದರು. (ಚಿತ್ರಗಳು ಕೃಪೆ: ನವೀನ್​ ಶಂಕರ್​ ಇನ್​ಸ್ಟಾಗ್ರಾಂ ಖಾತೆ)

First published: