The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ನೈಜ ಘಟನೆಯಾಧರಿತ ಸಿನಿಮಾ ಎಂದು ಹೇಳಲಾಗ್ತಿರುವ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ ವ್ಯಾಪಾರಿಯೊಬ್ಬ ಈ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಬಂಪರ್ ಆಫರ್ ನೀಡಿದ್ದಾರೆ.

First published:

 • 18

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ಗೂ ಮುನ್ನವೇ ಭಾರೀ ವಿವಾದ ಸೃಷ್ಟಿಸಿತ್ತು. ಸಿನಿಮಾ ಬ್ಯಾನ್ ಮಾಡುವಂತೆ ಕೆಲವರು ಕೋರ್ಟ್ ಮೆಟ್ಟಿಲು ಸಹ ಏರಿದ್ರು. ಬಿಡುಗಡೆ ಬಳಿಕ ಸಿನಿಮಾ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

  MORE
  GALLERIES

 • 28

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಸಾಕಷ್ಟು ಕಾಂಟ್ರವರ್ಸಿಗೂ ಕಾರಣವಾಗಿರುವ ಈ ಸಿನಿಮಾದ ಬಗ್ಗೆ ಪರ-ವಿರೋಧ ಚರ್ಚೆಯೂ ನಡೆಯುತ್ತಿದೆ. ಕೆಲ ರಾಜ್ಯಗಳಲ್ಲಿ ಈ ಸಿನಿಮಾಗೆ ಟ್ಯಾಕ್ಸ್ ಫ್ರೀ ಆಫರ್ ನೀಡಿದ್ರು. ಇದೀಗ ವ್ಯಾಪಾರಿ ಕೂಡ ಪ್ರೇಕ್ಷಕರಿಗೆ ಬಂಪರ್ ಆಫರ್ ನೀಡಿದ್ದಾರೆ.

  MORE
  GALLERIES

 • 38

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ಗುಜರಾತ್ನ ಸೂರತ್ನಲ್ಲಿ ಚಹಾ ಮಾರಾಟಗಾರರೊಬ್ಬರು ಕೇರಳ ಸ್ಟೋರಿ ಚಿತ್ರದ ಪೋಸ್ಟರ್ ಅನ್ನು ಹಾಕಿದ್ದು, ಚಿತ್ರದ ಟಿಕೆಟ್​ಗಳನ್ನು ತೋರಿಸುವ ಗ್ರಾಹಕರಿಗೆ ಉಚಿತ ಚಹಾ ಮತ್ತು ಕಾಫಿ ನೀಡಲಾಗುವುದು ಎಂದು ಬರೆದುಕೊಂಡಿದ್ದಾರೆ.

  MORE
  GALLERIES

 • 48

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ಸೂರತ್ನ ವೇಸು ಪ್ರದೇಶದ ‘ಕೇಸರಯ್ಯ ಟೀ ಶಾಪ್’ ಮಾಲೀಕರು ‘ದಿ ಕೇರಳ ಸ್ಟೋರಿ’ ಪೋಸ್ಟರ್ ಹಾಕಿದ್ದು, ಸಿನಿಮಾದ ಟಿಕೆಟ್​ಗಳನ್ನು ತೋರಿಸಿದವರಿಗೆ ಉಚಿತ ಚಹಾ ಮತ್ತು ಕಾಫಿ ನೀಡುತ್ತಿದ್ದಾರೆ.

  MORE
  GALLERIES

 • 58

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ಅನೇಕರು ಸಿನಿಮಾ ನೋಡಿದ ಮೇಲೆ ಟಿಕೆಟ್​ಗಳನ್ನು ಟೀ ಅಂಗಡಿಯಲ್ಲಿ ತೋರಿಸಿ ಟೀ, ಕಾಫಿ ಕುಡೀತಿದ್ದಾರೆ. ಈ ಕೊಡುಗೆಯು ಮೇ 15, 2023 ರವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ ಅಂಗಡಿ ಬಳಿ ಪೋಸ್ಟರ್​ನಲ್ಲಿ ಬರೆಯಲಾಗಿದೆ.

  MORE
  GALLERIES

 • 68

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ಒಂದಷ್ಟು ಜನ ಕೇರಳದ ಸ್ಟೋರಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕೇರಳದಲ್ಲಿ ಇಂತಹ ಘಟನೆಗಳು ನಡೆದಿದ್ದರೂ 32 ಸಾವಿರ ಯುವತಿಯರು ನಾಪತ್ತೆಯಾಗಿಲ್ಲ ಎನ್ನಲಾಗಿದೆ. ಇನ್ನೊಂದೆಡೆ ‘ದಿ ಕೇರಳ ಸ್ಟೋರಿ’ಯಲ್ಲಿರುವಂತೆಯೇ ಚಿತ್ರೀಕರಿಸಲಾಗಿದೆ ಎಂದು ಪ್ರಧಾನಿ ಸೇರಿದಂತೆ ಹಲವು ನಾಯಕರು ಈ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ.

  MORE
  GALLERIES

 • 78

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಗುಂಪುಗಳು ಈ ಸಿನಿಮಾವನ್ನು ವಿರೋಧಿಸುತ್ತಿದ್ದರೆ, ಇನ್ನು ಕೆಲವು ಗುಂಪುಗಳು ನಿರ್ದೇಶಕರನ್ನು ಕೊಂಡಾಡುತ್ತಿವೆ. ಕೇರಳದಂತಹ ರಾಜ್ಯಗಳು ಈ ಚಿತ್ರವು ಶಾಂತಿ ಮತ್ತು ಭದ್ರತೆಗೆ ಭಂಗ ತರುತ್ತದೆ ಎಂದು ನಿಷೇಧಿಸಿದೆ.

  MORE
  GALLERIES

 • 88

  The Kerala Story: ಬಂಪರ್ ಆಫರ್, ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದವರಿಗೆ ಇಲ್ಲಿ ಟೀ, ಕಾಫಿ ಉಚಿತ!

  ಕೇರಳ ಸ್ಟೋರಿ ಸಿನಿಮಾದ ಮೇಲೆ ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಸರ್ಕಾರ ಸೇರಿದಂತೆ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷ ಕೂಡಾ ವಿರೋಧ ವ್ಯಕ್ತಪಡಿಸಿದೆ. ಇದು ಕಟ್ಟುಕಥೆ ಎಂದು ಚಿತ್ರದ ನಿರ್ಮಾಪಕರನ್ನು ನಿಂದಿಸುತ್ತಿವೆ. ಇದು ನಮ್ಮ ಕೇರಳದ ಕಥೆ ಅಲ್ಲ ಎಂದಿದ್ದಾರೆ.

  MORE
  GALLERIES