ಆ ನಂತರ ಈಗ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿರುವ ಕಾರಣ ನಿರ್ಮಾಪಕರು ಸಂಭಾವನೆ ಕಡಿಮೆ ಮಾಡುವಂತೆ ಹೇಳಿದ್ದಾರೆ. ಸಿನಿಮಾಗಳು ಕೈಬಿಟ್ಟು ಹೋಗಿದ್ದಕ್ಕೆ ಕೃತಿ ಅಭಿಮಾನಿಗಳು ಈಗಲೇ ಅಳಲು ತೋಡಿಕೊಂಡಿದ್ದಾರೆ. ಸದ್ಯ ಕೃತಿ ಶರ್ವಾನಂದ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದೆ.