ಖ್ಯಾತ ನಾಮರು ಮತ್ತು ಬಾಲಿವುಡ್ ನಟ- ನಟಿಯರು ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ಗಳನ್ನು ಇಟ್ಟುಕೊಂಡಿರುತ್ತಾರೆ. ಅದರಂತೆ ವಾಹನ ಚಲಾಯಿಸಲು ಚಾಲಕರನ್ನು ಇಟ್ಟುಕೊಂಡಿರುತ್ತಾರೆ. ಆದರೆ ಸೆಲೆಬ್ರಿಟಿಗಳಿಗೆ ರಕ್ಷಣೆ ಒದಿಸುವ ಬಾಡಿಗಾರ್ಡ್ ಮತ್ತು ಕಾರು ಚಾಲಕರ ಸಂಬಳ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ!
2/ 6
ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ತನ್ನ ಕಾರು ಚಾಲಕ ರವಿ ಸಿಂಗ್ ವರ್ಷಕ್ಕೆ 2.5 ಕೋಟಿ ರೂ. ಸಂಬಳ ನೀಡುತ್ತಿದ್ದಾರೆ.
3/ 6
ನಟ ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ವರ್ಷಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.
4/ 6
ಅಮೀರ್ ಖಾನ್ ಬಾಡಿಗಾರ್ಡ್ ಯುವರಾಜ್ ಘೋರ್ಪಡೆ ವರ್ಷಕ್ಕೆ 2 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ.
5/ 6
ಅಕ್ಷಯ್ ಕುಮಾರ್ ಬಾಡಿಗಾರ್ಡ್ ಶ್ರೇಯಸ್ ಅವರು ವರ್ಷಕ್ಕೆ 1.2 ಕೋಟಿ. ರೂ ಸಂಭಾವನೆ ಪಡೆಯುತ್ತಿದ್ದಾರೆ.
6/ 6
ಅಂತೆಯೇ, ದೀಪಕಾ ಪಡುಕೋಣೆ ಬಾಡಿಗಾರ್ಡ್ ಜಲಾಲ್ ವರ್ಷಕ್ಕೆ 80 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ