Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

Deepika Padukone: ನಟಿ ದೀಪಿಕಾ ಪಡುಕೋಣೆ ಬಾಲಿವುಡ್ನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಈ ನಟಿ ತನ್ನ ಫಿಟ್ನೆಸ್ ಹಾಗೂ ಬ್ಯೂಟಿಯಿಂದಲೇ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಅವರಂತೆ ಬ್ಯೂಟಿಫುಲ್ ಆಗಿರಲು ಅನೇಕ ಹುಡುಗಿಯರು ಇಷ್ಟಪಡುತ್ತಾರೆ

First published:

  • 18

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ನಟನೆಯಿಂದ ಮಾತ್ರವಲ್ಲದೆ ತಮ್ಮ ಸೌಂದರ್ಯದಿಂದಲೂ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

    MORE
    GALLERIES

  • 28

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ಇನ್ನು ಅನೇಕ ಹುಡುಗಿಯರು ದೀಪಿಕಾ ಪಡುಕೋಣೆ ಅವರಂತೆ ಮುಖದ ಕಾಂತಿ ಹೊಂದಲು ಬಯಸುತ್ತಾರೆ. ದೀಪಿಕಾ ಪಡುಕೋಣೆ ಇಷ್ಟು ಸುಂದರವಾಗಿರಲು ಏನು ಮಾಡ್ತಾರೆ ಎಂದು ಅನೇಕರು ಪ್ರಶ್ನೆ ಮಾಡ್ತಿದ್ದಾರೆ.

    MORE
    GALLERIES

  • 38

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ನೀವೂ ಕೂಡ ನಿಮ್ಮ ಮುಖದಲ್ಲಿ ದೀಪಿಕಾ ಪಡುಕೋಣೆಯಂತಹ ಹೊಳಪನ್ನು ಪಡೆಯಬೇಕಾ. ಹಾಗಾದ್ರೆ ಅವ್ರ ಸ್ಕಿಲ್ ರೊಟಿನ್ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳಿ.

    MORE
    GALLERIES

  • 48

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ಸಂದರ್ಶನದಲ್ಲಿ ಮಾತಾಡಿದ ದೀಪಿಕಾ ಪಡುಕೋಣೆ ತನ್ನ ಹೊಳೆಯುವ ಮುಖದ ಸೀಕ್ರೆಟ್​ನನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ದೀಪಿಕಾ ತನ್ನ ಸ್ಕಿನ್ ಕೇರ್, ಡಯೆಟ್ ಹಾಗೂ ಫಿಟ್ನೆಸ್ ರೊಟಿನ್ ಅನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ.

    MORE
    GALLERIES

  • 58

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ರಾತ್ರಿ ಯಾವಾಗಲೂ ಮುಖ ಕ್ಲೀನ್ ಮಾಡಿಯೇ ಮಲಗಿ ಎಂದು ದೀಪಿಕಾ ಸಲಹೆ ನೀಡಿದ್ದಾರೆ. ಶೂಟಿಂಗ್ ಮುಗಿಸಿ ಎಷ್ಟೇ ಗಂಟೆಗೆ ಮನೆಗೆ ಬಂದ್ರು ದೀಪಿಕಾ ಪಡುಕೋಣೆ ಮುಖವನ್ನು ಕ್ಲೀನ್ ಮಾಡಿಯೇ ನಿದ್ದೆ ಮಾಡುತ್ತಾರಂತೆ.

    MORE
    GALLERIES

  • 68

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ಹಗಲಿನಲ್ಲಿ ನೀವು ಎಷ್ಟೇ ಕೆಲಸ ಮಾಡಿದ್ರು, ರಾತ್ರಿಯಲ್ಲಿ ನಿಮ್ಮ ಮೇಕ್ಅಪ್ ಅನ್ನು ತೆಗೆದುಹಾಕಲೇಬೇಕು. ಇದು ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲದೇ ಸ್ಕಿನ್ ಕೂಡ ಹೆಲ್ದಿಯಾಗಿರುತ್ತದೆ.

    MORE
    GALLERIES

  • 78

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ನಟಿ ತನ್ನ ಸ್ಕಿನ್ಗೆ ಏನನ್ನು ಹಚ್ಚುತ್ತಾರೆ. ಇದಕ್ಕೆ ಉತ್ತರಿಸಿದ ದೀಪಿಕಾ ಪಡುಕೋಣೆ ಚರ್ಮವನ್ನು ಹೈಡ್ರೇಟ್ ಮಾಡಲು ಸನ್ಸ್ಕ್ರೀನ್ ಮತ್ತು ನೈಟ್ ಕ್ರೀಮ್ ಬಳಸುವುದಾಗಿ ಹೇಳಿದ್ದಾರೆ.

    MORE
    GALLERIES

  • 88

    Deepika Padukone: ದೀಪಿಕಾ ಪಡುಕೋಣೆ ಬಿಚ್ಚಿಟ್ರು ಬ್ಯೂಟಿ ಸೀಕ್ರೆಟ್, ತೆಳ್ಳಗೆ ಬೆಳ್ಳಗೆ ಇರಲು ನಟಿ ಕೊಟ್ರು ಸೂಪರ್ ಟಿಪ್ಸ್

    ಅಷ್ಟೇ ಅಲ್ಲದೇ ಮಣ್ಣಿನ ಮಾಸ್ಕ್ ಮುಖಕ್ಕೆ ತುಂಬಾ ಒಳ್ಳೆಯದು ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಮುಖದ ಕಾಂತಿ ಹೆಚ್ಚಾಗಿ ಅಂದವಾಗಿ ಕಾಣಲು ವ್ಯಾಯಾಮ ಕೂಡ ಮುಖ್ಯ ಎಂದಿದ್ದಾರೆ ನಟಿ. ಹಗಲಿನಲ್ಲಿ ಹೆಚ್ಚು ನಡೆಯಿರಿ, ವರ್ಕೌಟ್ ಮಾಡಿ ಎಂದು ನಟಿ ದೀಪಿಕಾ ಹೇಳಿದ್ದಾರೆ.

    MORE
    GALLERIES