Prabhas: ಬಾಹುಬಲಿಗೆ ಶಾಕ್ ಕೊಟ್ಟ ಜಿಎಸ್​ಟಿ ಆಫೀಸರ್ಸ್! ಪ್ರಭಾಸ್ ಕಂಪನಿ ಮೇಲೆ ರೇಡ್!

Prabhas:ನಟ ಪ್ರಭಾಸ್ ಗೆ ಜಿಎಸ್ ಟಿ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ಜಿಎಸ್ಟಿ ಅಧಿಕಾರಿಗಳು ಪ್ರಭಾಸ್ ಸಂಸ್ಥೆ ಯುವಿ ಕ್ರಿಯೇಷನ್ಸ್ ಮೇಲೆ ದಾಳಿ ನಡೆಸಿದ್ದಾರೆ. ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಗಳಲ್ಲಿ ಪ್ರಭಾಸ್ ಅವರ ಕಂಪನಿಯು ಕೋಟ್ಯಂತರ ರೂಪಾಯಿ ಜಿಎಸ್ಟಿ ಬಾಕಿ ಪಾವತಿಸದೆ ಇರುವುದು ದೃಢಪಟ್ಟಿದೆ.

First published: