Ricky Kej: ಹಾಲಿವುಡ್ ಸಿನಿಮಾಗೆ ಕನ್ನಡಿಗನ ಮ್ಯೂಸಿಕ್

ರಿಕಿ ಕೇಜ್ ಅವರು ಹಾಲಿವುಡ್ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಈ ಮೂಲಕ ಭಾರತದ ಸಂಗೀತ ಸಂಯೋಜಕನ ಹಾಡುಗಳು ಹಾಲಿವುಡ್ ಮಂದಿಯನ್ನು ಮೋಡಿ ಮಾಡಲಿದೆ.

First published: