ರೂಪದರ್ಶಿಯಾಗಿ ಮಿಂಚಿದ ಕೃತಿ ಕರಬಂಧ ಕನ್ನಡ , ತಮಿಳು, ತೆಲುಗು ಮತ್ತು ಹಿಂದಿ ಚಿತ್ರದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಚಿರು ಸರ್ಜಾ ಅಭಿನಯದ 'ಚಿರು' ಚಿತ್ರದ ಮೂಲಕ ಕೃತಿ ಕನ್ನಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಇವರಿಗೆ ಬ್ರೇಕ್ ನೀಡಿದ ಚಿತ್ರ ಯಶ್ ಅಭಿನಯದ 'ಗೂಗ್ಲಿ' ಇದಾದ ಬಳಿಕ ಉಪೇಂದ್ರ ಜೊತೆ 'ಸೂಪರ್ ರಂಗ'ದಲ್ಲಿ ನಟಿಸಿ ಕೃತಿ ಗಮನ ಸೆಳೆದಿದ್ದರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಕೃತಿ ದೆಹಲಿ ಮೂಲವಾದರೂ ಕೃತಿ ಓದಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಸಿನಿಮಾಗಳಲ್ಲಿ ನಟಿಸುವ ಮುಂಚೆ ಮಾಡೆಲ್ ಆಗಿ ಮಿಂಚಿದ್ದರು. ಸದ್ಯ ಇಮ್ರಾನ್ ಹಶ್ಮಿ ಜೊತೆ 'ರಿಬೂಟ್' ಚಿತ್ರದಲ್ಲಿ ನಟಿಸುತ್ತಿದ್ದಾರೆ ಕೃತಿ ಕೃತಿ ಕರಬಂಧ ಕೃತಿ ಕರಬಂಧ ಕೃತಿ ಕರಬಂಧ ಕೃತಿ ಕರಬಂಧ