RRR Movie: ಗೂಗಲ್​ನಲ್ಲಿ RRR ಎಂದು ಟೈಪ್ ಮಾಡಿದ್ರೆ ಏನ್ ಬರುತ್ತೆ? ಇದೇನಪ್ಪಾ ಅಂತ ಚಿತ್ರತಂಡಕ್ಕೆ ಆಶ್ಚರ್ಯ

ರಾಜಮೌಳಿ ನಿರ್ದೇಶನದ RRR ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ NTR ಅಭಿನಯದ ಚಿತ್ರ. ಚಿತ್ರವು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಆದ್ರ ಇತ್ತೀಚೆಗಷ್ಟೇ ಆರ್ ಆರ್ ಆರ್ ತಂಡಕ್ಕೆ ಗೂಗಲ್ ಸರ್ಪ್ರೈಸ್ ನೀಡಿದೆ.

First published: