Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

ಗಣೇಶ್ ತ್ರಿಬಲ್ ರೈಡಿಂಗ್ ಹೋಗಿದ್ದ ಕಥೆ ಗೊತ್ತಾ? ಇಲ್ಲ ಅಂದ್ರೆ ಸ್ಟಾರ್ ಸುವರ್ಣದಲ್ಲಿ ಫೆಬ್ರವರಿ 5ರಂದು ಸಂಜೆ 7 ಗಂಟೆಗೆ ತ್ರಿಬಲ್ ರೈಡಿಂಗ್ ಸಿನಿಮಾ ನೋಡಿ ಗೊತ್ತಾಗುತ್ತೆ.

First published:

 • 18

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ಸ್ಟಾರ್ ಸುವರ್ಣ ವಾಹಿನಿಯೂ ಜನರಿಗೆ ಮನರಂಜನೆ ನೀಡಲು ಸದಾ ಮುಂದಿರುತ್ತೆ. ಅದು ಬರೀ ಧಾರಾವಾಹಿ, ಕಾರ್ಯಕ್ರಮಗಳ ಮೂಲಕ ಮಾತ್ರ ಅಲ್ಲ. ಹೊಸ ಹೊಸ ಸಿನಿಮಾಗಳ ಮೂಲಕವು ಜನರನ್ನು ಹಿಡಿದಿಡುತ್ತಿದೆ.

  MORE
  GALLERIES

 • 28

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ಸಂಕ್ರಾಂತಿ ಹಬ್ಬಕ್ಕೆ ಕಾಂತಾರ ಸಿನಿಮಾ ಹಾಕಿದ್ದ ಸ್ಟಾರ್ ಸುವರ್ಣ ವಾಹಿನಿ, ಈಗ ತ್ರಿಬಲ್ ರೈಡಿಂಗ್ ಸಿನಿಮಾ ಹಾಕಲು ರೆಡಿ ಆಗಿದೆ. ಅದು ಫೆಬ್ರವರಿ 5 ಸಂಜೆ 7 ಗಂಟೆಗೆ.

  MORE
  GALLERIES

 • 38

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ನಟಿಸಿರುವ ನಟಿಸಿದ್ದಾರೆ. ಸಿನಿಮಾ ಸಖತ್ ಹಿಟ್ ಆಗಿತ್ತು.

  MORE
  GALLERIES

 • 48

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ಮೂವರು ಹುಡುಗಿಯರು ಗಣೇಶ್ ಹಿಂದೆ ಬಿದ್ದಿರುತ್ತಾರೆ, ಪ್ರೀತಿಯ ಜೊತೆಗೆ ಸಖತ್ ಕಾಮಿಡಿ ಜನರಿಗೆ ಇಷ್ಟ ಆಗಿತ್ತು. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡುವರು ಸ್ಟಾರ್ ಸುವರ್ಣದಲ್ಲಿ ನೋಡಬಹುದು.

  MORE
  GALLERIES

 • 58

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ಮುಂಗಾರು ಮಳೆ ಚಿತ್ರದಲ್ಲಿ ಗಣೇಶ್ ಜೊತೆ ಕೆಲಸ ಮಾಡಿದ್ದ ಮಹೇಶ್ ಗೌಡ 15 ವರ್ಷಗಳ ಹಿಂದೆಯೇ ಗಣೇಶ್ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಕನಸು ಕಂಡಿದ್ದರು. ಆ ಕನಸು ಈ ಸಿನಿಮಾ ಮೂಲಕ ನನಸಾಗಿದೆ.

  MORE
  GALLERIES

 • 68

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ಈ ಚಿತ್ರ ಕೃಪಾಳು ಎಂಟರ್ಟೈನ್ಮೆಂಟ್ ಬ್ಯಾನರ್‍ನಲ್ಲಿ ನಿರ್ಮಾಣವಾಗಿದೆ. ರಾಮ್ ಗೋಪಲ್ ವೈಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಸಾಯಿ ಕಾರ್ತಿಕ್ ಸಂಗೀತ, ಆನಂದ್ ಛಾಯಾಗ್ರಹಣ ಇದೆ.

  MORE
  GALLERIES

 • 78

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ಕೆಎಂ ಪ್ರಕಾಶ್ ಸಂಕಲನ, ವಿಕ್ರಂ ಮತ್ತು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ರಾಜು ಮತ್ತು ಭೂಷಣ್ ನೃತ್ಯ ನಿರ್ದೇಶನವಿದೆ. ಹಾಡುಗಳು ಸಹ ಹಿಟ್ ಆಗಿದ್ದವು.

  MORE
  GALLERIES

 • 88

  Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ

  ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಭರಾಟೆ ಚೇತನ್ ಕುಮಾರ್ ಹಾಗೂ ನಿರ್ದೇಶಕ ಮಹೇಶ್ ಗೌಡ ತ್ರಿಬಲ್ ರೈಡಿಂಗ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

  MORE
  GALLERIES