Sakath: ರಿಲೀಸ್ ದಿನಾಂಕ ಪ್ರಕಟಿಸಿದ ಗೋಲ್ಡನ್ ಸ್ಟಾರ್ ಗಣೇಶ್..!
ನಿರ್ದೇಶಕ ಸಿಂಪಲ್ ಸುನಿ (Simple Suni) ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಸಖತ್. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಈಗ ರಿಲೀಸ್ ದಿನಾಂಕ ಸಹ ಪ್ರಕಟಿಸಿದೆ. (ಚಿತ್ರಗಳು ಕೃಪೆ: ಗಣೇಶ್ ಇನ್ಸ್ಟಾಗ್ರಾಂ ಖಾತೆ)
ಗಣೇಶ್ ಅಭಿನಯದ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಲು ಸಿದ್ಧವಾಗುತ್ತಿವೆ. ಅವುಗಳಲ್ಲಿ ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾ ಅಂದರೆ ಸಖತ್. ಹೌದು, ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಗಳಲ್ಲಿ ಬ್ಯುಸಿಯಾಗಿದೆ ಸಖತ್ ಚಿತ್ರತಂಡ.
2/ 8
ನಿರ್ದೇಶಕ ಸಿಂಪಲ್ ಸುನಿ ಸಖತ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 2019ರಲ್ಲಿ ಬಜಾರ್ ಸಿನಿಮಾ ತೆರೆ ಕಂಡ ನಂತರ ಸುನಿ ಮಾಡುತ್ತಿರುವ ಚಿತ್ರ ಇದಾಗಿದೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಹಾಗೂ ಹಾಡುಗಳಿಂದಲೇ ಸಿನಿಮಾದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ.
3/ 8
ಈ ಸಿನಿಮಾದಲ್ಲಿ ಗಣೇಶ್ ಅವರು ಈ ಹಿಂದೆಂದೂ ಕಾಣಿಸಂತಹ ಪಾತ್ರದಲ್ಲಿ ನಟಿಸಿದ್ದಾರೆ. ಹೌದು, ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಗಣೇಶ್ ನಟನೆಯ ಪಾತ್ರದ ಹೆಸರು ಬಾಲು.
4/ 8
ಗಣೇಶ್ ಅವರ ಮಗ ವಿಹಾನ್ ಗಣೇಶ್ ಸಹ ಈ ಸಖತ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆಯೂ ವಿಹಾನ್ ಬೆಳ್ಳಿ ತೆರೆಯಲ್ಲಿ ನಟಿಸಿದ್ದಾರೆ. ಬಾಲ ನಟನಾಗಿ ವಿಹಾನ್ ನಟಿಸುತ್ತಿರುವ 2ನೇ ಚಿತ್ರ ಇದಾಗಿದೆ.
5/ 8
ಗಣೇಶ್ ಅವರ ಬಾಲ್ಯದ ಪಾತ್ರದಲ್ಲಿ ವಿಹಾನ್ ಕಾಣಿಸಿಕೊಳ್ಳಲಿದ್ದು, ಜೂನಿಯರ್ ಬಾಲು ಆಗಿ ರಂಜಿಸಲಿದ್ದಾರೆ. ಇನ್ನು ತಮ್ಮ ಪಾತ್ರದ ಡಬ್ಬಿಂಗ್ ಸಹ ಮುಗಿಸಿದ್ದಾರೆ ವಿಹಾನ್. ಮಗ ಡಬ್ಬಿಂಗ್ ಮಾಡುತ್ತಿರುವ ಚಿತ್ರಗಳನ್ನು ಗಣೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
6/ 8
ಜೊತೆಗೆ ಸಿನಿಮಾದ ರಿಲೀಸ್ ಕುರಿತಾದ ಮಾಹಿತಿ ಸಹ ಹಂಚಿಕೊಂಡಿದ್ದಾರೆ. ಹೌದು, ಸಖತ್ ಸಿನಿಮಾ ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಗಣೇಶ್ ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
7/ 8
ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಬ್ಯಾನರ್ನಡಿಯಲ್ಲಿ ಈ ಚಿತ್ರ ಮೂಡಿ ಬರುತ್ತಿರುವ ‘ಸಖತ್’ ಸಿನಿಮಾದ ಪೋಸ್ಟರ್ಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಗಣೇಶ್ ಹುಟ್ಟುಹಬ್ಬದ ವೇಳೆ ರಿಲೀಸ್ ಮಾಡಲಾಗಿದ್ದ ರ‍್ಯಾಪ್ ಮೋಷನ್ ಪೋಸ್ಟರ್ ಸಹ ಸಿನಿಪ್ರಿಯರ ಮನ ಸೆಳೆದಿತ್ತು.
8/ 8
ನವೆಂಬರ್ 12ಕ್ಕೆ ತೆರೆ ಕಾಣಲಿರುವ ಸಖತ್ ಚಿತ್ರದ ಹಾಡು ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ಇನ್ನು ಸಿನಿಮಾದ ಟೀಸರ್ ಇನ್ನೇನು ಬಿಡುಗಡೆಯಾಗಬೇಕಿದೆ.
First published:
18