Golden Star Ganesh: ಸೂಪರ್ ಕೂಲ್​ ಅಂತಿದ್ದಾರೆ ಗಣೇಶ್​, ಗೋಲ್ಡನ್​ ಸ್ಟಾರ್ ಮನೆ ನೋಡಿ ಹುಬ್ಬೇರಿಸಿದ ಫ್ಯಾನ್ಸ್

Golden Star Ganesh: ಗೋಲ್ಡನ್​ ಸ್ಟಾರ್ ಗಣೇಶ್​ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ, ರಿಯಾಲಿಟಿ ಶೋಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಈ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡಿದ್ದು, ಮನೆಯಲ್ಲಿ ಪೋಸ್​ ಕೊಟ್ಟಿದ್ದಾರೆ. ಮನೆಯಲ್ಲಿ ತೆಗೆದಿರುವ ಫೋಟೋ ಶೇರ್​ ಮಾಡಿಕೊಂಡಿದ್ದು, ಸದ್ಯ ಫುಲ್ ವೈರಲ್ ಆಗುತ್ತಿದೆ.

First published: