Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

ಗೋಲ್ಡನ್ ಸ್ಟಾರ್ ಗಣೇಶ್ ಮಗಳು ಚಾರಿತ್ರ್ಯ ಹುಟ್ಟುಹಬ್ಬದ ಹಿನ್ನೆಲೆ ಮನೆಯಲ್ಲಿ ಬಿಗ್ ಪಾರ್ಟಿ ಮಾಡಿದ್ದಾರೆ. ಸ್ಯಾಂಡಲ್ವುಡ್ನ ಅನೇಕ ನಟಿಯರು ಚಾರಿತ್ರ್ಯ ಬರ್ತಡೇ ಪಾರ್ಟಿಗೆ ಬಂದಿದ್ರು. ಸೆಲೆಬ್ರೇಷನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

First published:

 • 18

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಮಗಳ ಬರ್ತಡೇ ಪಾರ್ಟಿ ಜೋರಾಗಿಯೇ ನಡೆದಿದೆ. ಪಾರ್ಟಿಯಲ್ಲಿ ಅನೇಕ ಸ್ಯಾಂಡಲ್​ವುಡ್ ಮಂದಿ ಭಾಗಿಯಾಗಿದ್ದು, ಚಾರಿತ್ರ್ಯಗೆ ಶುಭಕೋರಿದ್ದಾರೆ. ಪಾರ್ಟಿ ಫೋಟೋಗಳನ್ನು ಶಿಲ್ಪಾ ಗಣೇಶ್ ಹಂಚಿಕೊಂಡಿದ್ದಾರೆ.

  MORE
  GALLERIES

 • 28

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  ಚಾರಿತ್ರ್ಯಗೆ ವಿಶ್ ಮಾಡಲು ನಟಿ ಅಮೂಲ್ಯ, ನಟಿ ಆಶಿಕಾ ಪೂಣಚ್ಚ, ನಟಿ ಪ್ರಿಯಾಂಕಾ ಉಪೇಂದ್ರ, ನಟಿ ಮಿಲನಾ ನಾಗರಾಜ್ ಹಾಗೂ ನಟ ರವಿಶಂಕರ್ ಪತ್ನಿ ಸಂಗೀತಾ ಗುರುರಾಜ್ ಸೇರಿದಂತೆ ಅನೇಕರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

  MORE
  GALLERIES

 • 38

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  ಮಗಳ ಬರ್ತಡೇ ಪಾರ್ಟಿ ಫೋಟೋಗಳನ್ನು ಶಿಲ್ಪಾ ಗಣೇಶ್ ತಮ್ಮ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದ್ದು, ಚಾರಿತ್ರ್ಯಗೆ ಅನೇಕರು ವಿಶ್ ಮಾಡಿದ್ದಾರೆ.

  MORE
  GALLERIES

 • 48

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  ಮಗಳಿಗೆ ನಟ ಗಣೇಶ್ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಪುಟ್ಟ ಪುಟ್ಟ ಕಂದಮ್ಮನಿಂದ ಹಿಡಿದು, ಇವತ್ತು ನನ್ನಷ್ಟು ಎತ್ತರವಾಗಿ ನಿಲ್ಲುವವರೆಗೆ ನೀನು ಬೆಳೆದೆ. ಕಾಲವು ಮುಂದೆ ಸಾಗುತ್ತಿದೆ. ಹುಟ್ಟುಹಬ್ಬದ ಶುಭಾಶಯಗಳು ಮಗಳೇ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 58

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಿನಿಮಾ ಹೊರತಾಗಿ, ಫ್ಯಾಮಿಲಿಗೆ ಹೆಚ್ಚು ಸಮಯ ಕಳೆಯುತ್ತಾರೆ ಅಲ್ಲದೇ ಚಾರಿತ್ರ್ಯ ಎಂದ್ರೆ ಗಣೇಶ್ ಅವರಿಗೆ ತುಂಬಾ ಇಷ್ಟ. ಮುದ್ದಿನ ಮಗಳಾಗಿದ್ದಾರೆ.

  MORE
  GALLERIES

 • 68

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  ನಟ ಗಣೇಶ್ ಹಾಗೂ ಶಿಲ್ಪಾ ದಂಪತಿಗೆ ಚಾರಿತ್ರ್ಯ ಮತ್ತು ವಿಹಾನ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಚಾರಿತ್ರ್ಯಗೆ 14ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಜೋರಾಗಿ ಬರ್ತ್​ಡೇ  ಪಾರ್ಟಿ ಮಾಡಿದ್ದಾರೆ

  MORE
  GALLERIES

 • 78

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  ನಟ ಗಣೇಶ್ ಮಗಳಿಗೆ ವಿಶ್ ಮಾಡಿರುವ ಫೋಟೋ ಶೇರ್ ಮಾಡಿದ್ದಾರೆ. ಚಾರಿತ್ರ್ಯ ಅವರಿಗೆ ಆತ್ಮೀಯರು, ಸ್ನೇಹಿತರು, ಸಿನಿ ಕಲಾವಿದರು ವಿಶ್ ಮಾಡಿದ್ದಾರೆ. ಚಮಕ್ ಚಿತ್ರದಲ್ಲಿ ಚಾರಿತ್ರ್ಯ ಅಭಿನಯಿಸಿದ್ದಾರೆ. ಚಾರಿತ್ರ್ಯ ನಟನೆ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಚಾರಿತ್ರ್ಯಗೆ ಒಳ್ಳೆ ಭವಿಷ್ಯ ಇದೆ ಎಂದು ಹೇಳಿದ್ದರು.

  MORE
  GALLERIES

 • 88

  Ganesh Daughter Birthday: ಗೋಲ್ಡನ್ ಸ್ಟಾರ್ ಮಗಳ ಬರ್ತಡೇ ಸೆಲೆಬ್ರೇಶನ್ ಬಲುಜೋರು, ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟಿಯರು

  2017ರಲ್ಲಿ ಚಮಕ್ ಚಿತ್ರ ರಿಲೀಸ್ ಆಗಿತ್ತು. ಅದರಲ್ಲಿ ಅಪ್ಪ ಮತ್ತು ಮಗಳ ಪಾತ್ರವನ್ನು ಗಣೇಶ್, ಚಾರಿತ್ರ್ಯ ನಿರ್ವಹಿಸಿದ್ದರು. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಗಣೇಶ್ ಪುತ್ರಿ ಚಾರಿತ್ರ್ಯ ಮತ್ತೆ ಸಿನಿಮಾ ಮಾಡ್ತಾರಾ ಅಥವಾ ತಮ್ಮ ಓದು ಮುಗಿದ ಬಳಿಕ ಸಿನಿಮಾ ಕಡೆ ಒಲವು ತೋರ್ತಾರಾ ನೋಡಬೇಕು.

  MORE
  GALLERIES