Golden Star Ganesh: ಬಾನದಾರಿಯಲ್ಲಿ ಸಾಗುತ್ತಾರೆ ಗೋಲ್ಡನ್ ಸ್ಟಾರ್! ಈ ಬಾರಿ ಕ್ಲಿಕ್ ಆಗುತ್ತಾ ಗಣೇಶ್-ಪ್ರೀತಂ ಗುಬ್ಬಿ ಜೋಡಿ?

Sandalwood: ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ಹೊಸ ಚಿತ್ರ ಸೆಟ್ಟೇರಿದ್ದು, ಅದರ ಮುಹೂರ್ತವಾಗಿದೆ. ಯಾವಾಗಲೂ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡುವ ಗೋಲ್ಡನ್ ಸ್ಟಾರ್, ಈ ಬಾರಿ ಏನು ಮಾಡಲಿದ್ದಾರೆ ಎಂಬುದನ್ನ ಅಭಿಮಾನಿಗಳು ಕಾಯುತ್ತಿದ್ದಾರೆ.

First published: